-
-
-
-
-
-
-
-
-
-
-
ಗಾನ ಕೋಗಿಲೆ ಎಸ್. ಜಾನಕಿ | Gaana Kogile S. Janaki – N. S. Sreedhara Murthy
ಪುಸ್ತಕದ ಹೆಸರು: ಗಾನ ಕೋಗಿಲೆ
ಲೇಖಕರು: ಎನ್. ಎಸ್. ಶ್ರೀಧರಮೂರ್ತಿ
ಪ್ರಕಾಶಕರು: ವಿಕ್ರಮ್ ಪ್ರಕಾಶನ
‘ಗಾನ ಕೋಗಿಲೆ ಎಸ್. ಜಾನಕಿ’ ಪುಸ್ತಕವು ಭಾರತೀಯ ಚಿತ್ರರಂಗದ ದಂತಕಥೆ, ಸುಮಾರು 17 ಭಾಷೆಗಳಲ್ಲಿ 16,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ರಂಜಿಸಿರುವ ಗಾಯಕಿ ಎಸ್. ಜಾನಕಿಯವರ ವೈವಿಧ್ಯಮಯ ಶಾರೀರದ ವೈಭವ, ಅದ್ಭುತ ಗಾಯನ ಕೌಶಲ ಹಾಗೂ ಅವರ ನಿಗರ್ವಿ ವ್ಯಕ್ತಿತ್ವದ ಮೇಲಷ್ಟೇ ಬೆಳಕು ಚೆಲ್ಲುವ ಸುಂದರ ಕೃತಿ. ಎನ್. ಎಸ್. ಶ್ರೀಧರ ಮೂರ್ತಿ ಅವರು ಬರೆದ ಈ ಪುಸ್ತಕವು ಪ್ರತಿಯೊಬ್ಬ ಸಂಗೀತ ಪ್ರೇಮಿಯ ಸಂಗ್ರಹದಲ್ಲೂ ಇರಬೇಕಾದ ಅಪರೂಪದ ಪುಸ್ತಕ.
₹140.00 -
ಕ್ರಾಂತಿಯ ಕಿಡಿಗಳು – ದು. ಗು. ಲಕ್ಷ್ಮಣ | Krantiya Kidigalu – Du Gu Lakshmana
ದು. ಗು. ಲಕ್ಷ್ಮಣ ಅವರು ರಚಿಸಿರುವ, ರಾಷ್ಟ್ರೋತ್ಥಾನ ಸಾಹಿತ್ಯದ ನೂತನ ಪ್ರಕಟಣೆ ‘ಕ್ರಾಂತಿಯ ಕಿಡಿಗಳು’. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ಥಳೀಯವಾಗಿ ನಡೆದುಹೋದ ಸಣ್ಣ-ಪುಟ್ಟ ಪ್ರತಿರೋಧಗಳು ಮತ್ತು ಅಸಂಖ್ಯ ವೀರರ ತ್ಯಾಗ-ಬಲಿದಾನಗಳನ್ನು ಅನಾವರಣಗೊಳಿಸುವ ಈ ಕೃತಿ, ಪ್ರತಿಯೊಬ್ಬರಲ್ಲೂ ದೇಶಭಕ್ತಿ ಹಾಗೂ ಜಾಗೃತಿಯನ್ನು ಮೂಡಿಸುತ್ತದೆ.
₹120.00₹150.00 -
Importance of Rewriting Our Distorted Indian History – By Manjunatha Ajjampura
A powerful and concise book that exposes how colonial rulers and later Marxist scholars distorted India’s history. Written by Manjunatha Ajjampura, this work urges readers to rediscover true Indian history based on evidence, inscriptions, scriptures, and cultural heritage.
₹90.00₹100.00

