-
-
-
-
ಸ್ವಾತಂತ್ರ್ಯ ಹೋರಾಟಗಾರರ ಸರಣಿ: ಭಾರತ-ಭಾರತಿ 50 ಪುಸ್ತಕಗಳ ಸೆಟ್
ಪುಸ್ತಕ: ಭಾರತ– ಭಾರತ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಶಾಲಾ ಮಕ್ಕಳಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಲು ಹಾಗೂ ಸ್ವಾತಂತ್ರ್ಯೋತ್ಸವದ ಸ್ಪರ್ಧೆಗಳಿಗೆ (ಭಾಷಣ, ಪ್ರಬಂಧ, ಆಶುಭಾಷಣ) ಅವರನ್ನು ಸಜ್ಜುಗೊಳಿಸಲು ಭಾರತ-ಭಾರತಿ ಸರಣಿಯ ‘ಸ್ವಾತಂತ್ರ್ಯ ಮಹನೀಯರು’ 50 ಪುಸ್ತಕಗಳ ಸೆಟ್ ಇಲ್ಲಿದೆ. ಈಗಲೇ ಖರೀದಿಸಿ, ನಿಮ್ಮ ಮುಂದಿನ ಪೀಳಿಗೆಗೂ ನಮ್ಮ ಸ್ವಾತಂತ್ರ್ಯ ಯೋಧರ ಸಾಹಸಗಾಥೆಗಳನ್ನು ಪರಿಚಯಿಸಿ.
₹750.00 -
ಪಾಠಶಾಲೆ | Patashale Kannada Book By Narayana Shevire
ಪುಸ್ತಕದ ಹೆಸರು: ಪಾಠಶಾಲೆ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಹಲವು ಮುಖಗಳಲ್ಲಿ ‘ಶಿಕ್ಷಣ’ವನ್ನು ಕುರಿತ ಚರ್ಚೆ ಸದಾ ಜೀವಂತ. ಅದು ‘ಮುಗಿಯಿತು’ ಎಂದಾಗುವುದಿಲ್ಲ; ದಿನದಿನವೂ ಹೊಸ ಹೊಸ ಪ್ರಯೋಗಗಳು, ಹೊಸ ಹೊಸ ಹೊಳಹುಗಳು, ಹೊಸ ಹೊಸ ಅನುಭವಗಳು ಕಾಣಸಿಗುತ್ತವೆ. ಎಲ್ಲ ಸ್ತರ, ವರ್ಗ, ಭಾಷೆ, ಮತಗಳವರೂ ಇದರಲ್ಲಿ ಆಸಕ್ತರು; ಭಾಗಿಗಳು. ಒಬ್ಬರ ಅನುಭವ ಇನ್ನೊಬ್ಬರಿಗೆ ಪಾಠ; ಒಬ್ಬರ ಪ್ರಯೋಗ ಇನ್ನೊಬ್ಬರಿಗೆ ಮಾರ್ಗದರ್ಶಿ. ಈ ಹಿನ್ನೆಲೆಯಲ್ಲಿ, ಈಗಾಗಲೇ ನಡೆಯುತ್ತಿರುವ ಚರ್ಚೆಗಳಿಗೆ ಒಂದಷ್ಟು ಮೌಲಿಕ ಸರಕನ್ನು ಒದಗಿಸುವ ಪ್ರಯತ್ನ ಈ ಪುಸ್ತಕದಲ್ಲಿದೆ.₹108.00₹120.00ಪಾಠಶಾಲೆ | Patashale Kannada Book By Narayana Shevire
₹108.00₹120.00 -
ಸನಾತನ ಧರ್ಮ
ಪುಸ್ತಕದ ಹೆಸರು: ಸನಾತನ ಧರ್ಮ
ಹಿಂದೂಧರ್ಮ ಮತ್ತು ಮೌಲ್ಯಗಳ ಪ್ರಾಥಮಿಕ ಪಾಠ್ಯ
ಅನುವಾದಕರು: ಎನ್. ಎಂ. ಶಾಂತಿನಾಥ
ಪ್ರಕಾಶಕರು: ಸದಾತನ, ಬೆಂಗಳೂರು
ಎರಡನೆಯ ಮುದ್ರಣ: 2024₹250.00ಸನಾತನ ಧರ್ಮ
₹250.00 -
-
-
Indian Resistance to Early Muslim Invaders
Ram Gopal Misra
₹225.00₹250.00Indian Resistance to Early Muslim Invaders
₹225.00₹250.00 -
1857 ಭಾರತದ ಸ್ವಾತಂತ್ರ್ಯ ಸಂಗ್ರಾಮ
ವೀರ ಸಾವರ್ಕರ್ – ಕನ್ನಡಕ್ಕೆ ಡಾ|| ಬಾಬು ಕೃಷ್ಣಮೂರ್ತಿ
₹300.001857 ಭಾರತದ ಸ್ವಾತಂತ್ರ್ಯ ಸಂಗ್ರಾಮ
₹300.00 -
-
₹550.00
₹605.00ಸ್ವಾತಂತ್ರ್ಯವೀರ ಸಾವರ್ಕರ್ ಕುರಿತ ನಮ್ಮ ಸಾಹಿತ್ಯಗಳು
₹550.00₹605.00
