-
ಸ್ಥಿತಪ್ರಜ್ಞ: A Stoic Guide to Wellness (Kannada)
ಜೀವನದ ಸವಾಲುಗಳನ್ನು ಶಾಂತವಾಗಿ, ಧೈರ್ಯದಿಂದ ಎದುರಿಸುವುದು ಹೇಗೆ? ಪಾಶ್ಚಿಮಾತ್ಯ ತತ್ವಜ್ಞಾನಿಗಳಾದ ಮಾರ್ಕಸ್ ಅರೇಲಿಯಸ್, ಸಿನೆಕಾ ಮತ್ತು ಎಪಿಕ್ಟೆಟಸ್ ಅವರ ಜೀವನ ದರ್ಶನವನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ವಿಶಿಷ್ಟ ಪುಸ್ತಕ “ಸ್ಥಿತಪ್ರಜ್ಞ: A Stoic Guide to Wellness”. ಮಾನಸಿಕ ನೆಮ್ಮದಿ ಮತ್ತು ಆತ್ಮಸ್ಥೈರ್ಯ ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.
₹100.00 -
₹1,350.00
₹1,500.00ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 1-100)
₹1,350.00₹1,500.00 -
Meetings with Remarkable People by John David | Face to Face with Twelve Spiritual Teachers
Meetings with Remarkable People: Face to Face with Twelve Spiritual Teachers’ Inspiring Lives is a deeply moving collection of intimate interviews compiled by John David, a direct disciple of Papaji (Sri H.W.L. Poonja). Across 643 pages, this book brings you face-to-face with 12 non-duality spiritual teachers from around the globe, sharing unvarnished stories of their spiritual paths, internal challenges, and ultimate realizations.
-
Format: Paperback
-
Publisher: Open Sky Press
-
Page Count: 643 Pages
₹899.00 -
-
ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ: ಬದುಕು –ನೆನಪು | Avishranta Dhyeyajeevi
ರಾಷ್ಟ್ರೋತ್ಥಾನ ಪರಿಷತ್ತಿನ ರೂವಾರಿ ಹಾಗೂ ಆರ್ಎಸ್ಎಸ್ ಹಿರಿಯ ಪ್ರಚಾರಕ ಮೈ. ಚ. ಜಯದೇವ ಅವರ ಜೀವನ ಚರಿತ್ರೆ ‘ಅವಿಶ್ರಾಂತ ಧ್ಯೇಯಜೀವಿ’. ಲೇಖಕರು: ಡಾ. ಬಾಬು ಕೃಷ್ಣಮೂರ್ತಿ ಮತ್ತು ಬೇಳೂರು ಸುದರ್ಶನ. ಪುಸ್ತಕವನ್ನು ಆನ್ಲೈನ್ನಲ್ಲಿ ಖರೀದಿಸಿ.
₹180.00₹200.00 -
₹550.00
₹605.00ಸ್ವಾತಂತ್ರ್ಯವೀರ ಸಾವರ್ಕರ್ ಕುರಿತ ನಮ್ಮ ಸಾಹಿತ್ಯಗಳು
₹550.00₹605.00 -
-
-
₹135.00
₹150.00ಅಪ್ರತಿಮ ದೇಶಭಕ್ತ ಸ್ವಾತಂತ್ರ್ಯವೀರ ಸಾವರಕರ್
₹135.00₹150.00 -
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹250.00 -
UTTHANA Monthly Kannada Magazine
ಉತ್ಥಾನದ ಚಂದಾದಾರರಾಗಿ
Price range: ₹220.00 through ₹1,000.00UTTHANA Monthly Kannada Magazine
Price range: ₹220.00 through ₹1,000.00 -
-
ಮುಚ್ಚಿಟ್ಟ ದಲಿತ ಚರಿತ್ರೆ
ಅಂಬೇಡ್ಕರ್ ಮತ್ತು ಮಂಡಲ್ ಹೇಳಿದ ಇಸ್ಲಾಂ ಕುರಿತ ಸತ್ಯಗಳು
₹150.00ಮುಚ್ಚಿಟ್ಟ ದಲಿತ ಚರಿತ್ರೆ
₹150.00 -
ಭವ್ಯ ಭಾರತದ ವೀರ ರಾಣಿಯರು – ಜ್ಞಾನಶ್ರೀ (ಶ್ರೀಮತಿ ಲಕ್ಷ್ಮೀಕಾಂತಮ್ಮ) | Bhavya Bharatada Veera Raniyaroo Kannada Book
ಲೇಖಕರು: ಜ್ಞಾನಶ್ರೀ (ಶ್ರೀಮತಿ ಲಕ್ಷ್ಮೀಕಾಂತಮ್ಮ)
ಪ್ರಕಾಶನ: ಲಕ್ಷ್ಮೀಸಾಯಿ ಪ್ರಕಾಶನ
ಪುಟಗಳು:177+
ಇತಿಹಾಸದ ಪುಟಗಳಲ್ಲಿ ಮರೆಯಾಗುತ್ತಿರುವ ಭಾರತ ಹಾಗೂ ಕರುನಾಡಿನ ಧೀಮಂತ ರಾಣಿಯರು, ಸಾಹಿತ್ಯ-ಕಲೆ ಪೋಷಿಸಿದ ಅರಸಿಯರು ಮತ್ತು ಆದರ್ಶ ಮಹಿಳೆಯರ ಸಾಹಸಗಾಥೆಯನ್ನು ಶಾಸನ ಹಾಗೂ ಗ್ರಂಥಗಳ ಆಧಾರದೊಂದಿಗೆ ಕಟ್ಟಿಕೊಡುವ ಮಹತ್ವದ ಕೃತಿ.₹225.00

