-
ಸ್ವತ್ವ: ಸಮಷ್ಟಿ ನೆಲೆಯಲ್ಲಿ ತನ್ನತನ – ನಾರಾಯಣ ಶೇವಿರೆ | Swatva: Samashti Neleyalli Tannatana by Narayana Shevire
ಪುಸ್ತಕದ ಹೆಸರು: ಸ್ವತ್ವ – ಸಮಷ್ಟಿ ನೆಲೆಯಲ್ಲಿ ತನ್ನತನ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ವಿಶ್ವ ಸಂವಾದ ಕೇಂದ್ರ
ನಿಜವಾದ ಸ್ವಾತಂತ್ರ್ಯ ಎಂದರೆ ಏನು? ನಮಗೆ ಸ್ವಾತಂತ್ರ್ಯ ಸಿಕ್ಕಿತೇ ಅಥವಾ ಸ್ವತ್ವವನ್ನು ಕಳೆದುಕೊಂಡೆವೇ? ಡಾ. ಕೇಶವ ಬಲಿರಾಮ್ ಹೆಡಗೆವಾರ್ (ಡಾಕ್ಟರ್ಜೀ) ಅವರ ಎಳೆಯ ವಯಸ್ಸಿನ ರಾಷ್ಟ್ರಚಿಂತನೆಯಿಂದ ಹಿಡಿದು ಭಾರತದ ಪ್ರಾಚೀನ ನಾಗರಿಕತೆ, ಶಿಕ್ಷಣ ವ್ಯವಸ್ಥೆ ಹಾಗೂ ‘ಸ್ವತ್ವ’ದ ಪುನರುತ್ಥಾನದ ಅಗತ್ಯವನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ವಿಚಾರಪೂರ್ಣ ಕೃತಿ ‘ಸ್ವತ್ವ: ಸಮಷ್ಟಿ ನೆಲೆಯಲ್ಲಿ ತನ್ನತನ’.
₹150.00 -
-
-
-
-
-
₹153.00
₹170.00ನಾಳೆಯನ್ನು ಗೆದ್ದವನು ಮತ್ತು ಮುಳುಗುವ ಕೊಳ
₹153.00₹170.00 -
-
BHARATIYA CHITTA MANAS AND KALA
DHARAMPAL
₹155.00₹170.00BHARATIYA CHITTA MANAS AND KALA
₹155.00₹170.00 -
-
-
-
-
-

