-
-
-
-
-
-
-
-
-
-
ಭವ್ಯ ಭಾರತದ ವೀರ ರಾಣಿಯರು – ಜ್ಞಾನಶ್ರೀ (ಶ್ರೀಮತಿ ಲಕ್ಷ್ಮೀಕಾಂತಮ್ಮ) | Bhavya Bharatada Veera Raniyaroo Kannada Book
ಲೇಖಕರು: ಜ್ಞಾನಶ್ರೀ (ಶ್ರೀಮತಿ ಲಕ್ಷ್ಮೀಕಾಂತಮ್ಮ)
ಪ್ರಕಾಶನ: ಲಕ್ಷ್ಮೀಸಾಯಿ ಪ್ರಕಾಶನ
ಪುಟಗಳು:177+
ಇತಿಹಾಸದ ಪುಟಗಳಲ್ಲಿ ಮರೆಯಾಗುತ್ತಿರುವ ಭಾರತ ಹಾಗೂ ಕರುನಾಡಿನ ಧೀಮಂತ ರಾಣಿಯರು, ಸಾಹಿತ್ಯ-ಕಲೆ ಪೋಷಿಸಿದ ಅರಸಿಯರು ಮತ್ತು ಆದರ್ಶ ಮಹಿಳೆಯರ ಸಾಹಸಗಾಥೆಯನ್ನು ಶಾಸನ ಹಾಗೂ ಗ್ರಂಥಗಳ ಆಧಾರದೊಂದಿಗೆ ಕಟ್ಟಿಕೊಡುವ ಮಹತ್ವದ ಕೃತಿ.₹225.00 -
ಭಾರತ ಜಾಗೃತಿಗೆ ವಿವೇಕ ಪಥ: ಸ್ವಾಮಿ ವಿವೇಕಾನಂದರ ಕುರಿತ 5 ಪ್ರೇರಣಾದಾಯಿ ಪುಸ್ತಕಗಳ ಬಂಡಲ್
ಸ್ವಾಮಿ ವಿವೇಕಾನಂದರ ರಾಷ್ಟ್ರೀಯ ವಿಚಾರಧಾರೆ, ಅವರ ಅಮೂಲ್ಯ ಸಂದೇಶಗಳು, ಬದುಕು-ಸಂಸರ್ಗ ಹಾಗೂ ಸಹವರ್ತಿಗಳ ಪ್ರೇರಣಾದಾಯಿ ಕಥನಗಳನ್ನು ಒಳಗೊಂಡ 5 ಶ್ರೇಷ್ಠ ಪುಸ್ತಕಗಳ ವಿಶೇಷ ಬಂಡಲ್. ಪ್ರತಿಯೊಬ್ಬ ಯುವಜನರು ಮತ್ತು ಸಾಹಿತ್ಯ ಪ್ರೇಮಿಗಳು ಸಂಗ್ರಹಿಸಿ ಓದಬೇಕಾದ ಮೌಲ್ಯಯುತ ಪುಸ್ತಕಗಳ ಸಂಗ್ರಹ.
₹545.00₹605.00
