-
-
-
-
-
-
-
-
-
-
-
-
ಜೀವನಯಾನ: ಹುಟ್ಟು–ಸಾವಿನ ನಡುವೆ ಬದುಕು ಹೇಗಿರಬೇಕು? (Jeevana Yaana) – Balakrishna D. Karanth | Inspirational & Spiritual Kannada Book
ಪುಸ್ತಕದ ಹೆಸರು: ಜೀವನಯಾನ: ಹುಟ್ಟು ಸಾವಿನ ನಡುವೆ ಬದುಕು ಹೇಗಿರಬೇಕು?
ಲೇಖಕರು: ಬಾಲಕೃಷ್ಣ ಡಿ. ಕಾರಂತ
ಪ್ರಕಾಶಕರು: ಯಾಜಿ ಪ್ರಕಾಶನ
‘ಜೀವನಯಾನ’ – ಬಾಲಕೃಷ್ಣ ಡಿ. ಕಾರಂತ ಅವರ ವೈಚಾರಿಕ ಹಾಗೂ ಪ್ರೇರಣಾದಾಯಿ ಲೇಖನಗಳ ಅಪೂರ್ವ ಕೃತಿ. ಹುಟ್ಟು ಮತ್ತು ಸಾವು ಪ್ರಕೃತಿಯ ನಿಯಮವಾದರೆ, ಇವೆರಡರ ನಡುವಿನ ಜೀವನವನ್ನು ಅರ್ಥಪೂರ್ಣ ಬದುಕನ್ನಾಗಿ ಪರಿವರ್ತಿಸುವ ಕಲೆಯನ್ನು ಈ ಪುಸ್ತಕ ತಿಳಿಸಿಕೊಡುತ್ತದೆ. 14 ಪ್ರೇರಣಾದಾಯಿ ಆಧ್ಯಾತ್ಮಿಕ ಹಾಗೂ ಬದುಕಿನ ಕೌಶಲಗಳ ಲೇಖನಗಳು ಮತ್ತು ಶ್ರೀ ರಾಮನಿಗೆ ಮೀಸಲಾದ 2 ವಿಶೇಷ ಅಧ್ಯಾಯಗಳನ್ನು ಒಳಗೊಂಡ ರೇಖಾಚಿತ್ರ ಸಹಿತ ಸುಂದರ ಕೃತಿಯಿದು.
₹200.00 -
ಹಿಂದುತ್ವ – ಈ ನೆಲದ ಮೂಲತತ್ತ್ವ | ನಾರಾಯಣ ಶೇವಿರೆ | Hindutva Ee Nelada Moolatattva
ಪುಸ್ತಕದ ಹೆಸರು: ಹಿಂದುತ್ವ – ಈ ನೆಲದ ಮೂಲತತ್ತ್ವ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ವಿಶ್ವ ಸಂವಾದ ಕೇಂದ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ರೂಪುಗೊಂಡ ‘ಹಿಂದುತ್ವ – ಈ ನೆಲದ ಮೂಲತತ್ತ್ವ’ ಕೃತಿಯು ಭಾರತೀಯ ಸಮಾಜ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಆಳವಾದ ವಿಚಾರಗಳನ್ನು ವಿಶ್ಲೇಷಿಸುತ್ತದೆ. ಹಿಂದುತ್ವ ಎಂದರೆ ವೈವಿಧ್ಯತೆ, ಸರ್ವರನ್ನೂ ಒಳಗೊಳ್ಳುವ ಸನಾತನ ಜೀವನಾಧಾರಿತ ತತ್ತ್ವ ಎಂಬುದನ್ನು ನಾರಾಯಣ ಶೇವರಿ ಅವರು ಈ ಪುಸ್ತಕದಲ್ಲಿ ವೈಚಾರಿಕ ಹಾಗೂ ತಾರ್ಕಿಕ ನೆಲೆಗಟ್ಟಿನಲ್ಲಿ ಸ್ಪಷ್ಟಪಡಿಸಿದ್ದಾರೆ.
₹150.00 -
ರಾಮಾಯಣದ ಅಂತರಂಗ: ಸಾಮಾಜಿಕ ಮೌಲ್ಯಗಳ ಸಾರ್ವಕಾಲಿಕ ದರ್ಶನ – ಡಾ. ನಾ. ಸೋಮೇಶ್ವರ | Ramayanada Antaranga by Dr. Na. Someshwara
ಪುಸ್ತಕದ ಹೆಸರು: ರಾಮಾಯಣದ ಅಂತರಂಗ
ಲೇಖಕರು: ಡಾ. ನಾ. ಸೋಮೇಶ್ವರ
ಪ್ರಕಾಶಕರು: ಯಾಜಿ ಪ್ರಕಾಶನ
‘ರಾಮಾಯಣದ ಅಂತರಂಗ’ ಕೇವಲ ಒಂದು ಪೌರಾಣಿಕ ಕಥೆಯಲ್ಲ; ಇದು ಇಂದಿನ ಆಧುನಿಕ ಸಮಾಜದ ಸಮಸ್ಯೆಗಳಿಗೆ ದಿವ್ಯೌಷಧ. ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ಅವರು ವಾಲ್ಮೀಕಿ ರಾಮಾಯಣದಲ್ಲಿ ಅಡಗಿರುವ ಜೀವನ ಮೌಲ್ಯಗಳು, ರಾಜಧರ್ಮ ಹಾಗೂ ಸಾಮಾಜಿಕ ಸಮಾನತೆಯನ್ನು ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ಸುಭದ್ರ ಸಮಾಜ ಮತ್ತು ಕುಟುಂಬ ನಿರ್ಮಾಣಕ್ಕೆ ಈ ಪುಸ್ತಕ ಒಂದು ದಾರಿದೀಪ.
₹150.00 -
ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ | Ajeya Chanakya Amit Shah Vijayapatha by Ravindra Joshi (Kannada Book)
ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ರಚಿತ ‘ಅಜೇಯ ಚಾಣಕ್ಯ ಅಮಿತ್ ಶಾ ವಿಜಯಪಥ’ ಪುಸ್ತಕವು ಭಾರತೀಯ ರಾಜಕೀಯದ ಚಾಣಕ್ಯ ಅಮಿತ್ ಶಾ ಅವರ ರಾಜಕೀಯ ತಂತ್ರಗಾರಿಕೆ, ಕಾಶ್ಮೀರ 370ನೇ ವಿಧಿ ರದ್ಧತಿ, ಸಿಎಎ, ವಕ್ಫ್ ಬೋರ್ಡ್ ಹಾಗೂ ನಕ್ಸಲ್ ನಿಗ್ರಹ ಸೇರಿದಂತೆ ಪ್ರಮುಖ ಐತಿಹಾಸಿಕ ನಿರ್ಧಾರಗಳ ಒಳನೋಟಗಳನ್ನು ಒಳಗೊಂಡಿದೆ.
₹270.00 -
ಸ್ವಾತಂತ್ರ್ಯ ಹಬ್ಬ | ಸ್ವಾತಂತ್ರ್ಯ ಸಂಬಂಧಿತ 15 ಪುಸ್ತಕಗಳು
ಭಾರತದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಹಾದಿ ಹಾಗೂ ವೀರ ಸೇನಾನಿಗಳ ತ್ಯಾಗವನ್ನು ಕಟ್ಟಿಕೊಡುವ 15 ಮೌಲಿಕ ಪುಸ್ತಕಗಳ ಗುಚ್ಛವಿದು. 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕಾಗಿ, ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಾಹಿತ್ಯ ಸಿಂಧು ಪ್ರಕಾಶನದ ಈ ಆಯ್ದ ಕೃತಿಗಳ ಸೆಟ್ ಇಲ್ಲಿದೆ.
₹2,790.00
