-
-
-
-
-
-
ಯೋಗಿ ಅಗ್ನಿಪಥ – ರವೀಂದ್ರ ಜೋಶಿ | Yogi Agnipatha Kannada Book
ಪುಸ್ತಕದ ಹೆಸರು: ಯೋಗಿ ಅಗ್ನಪಥ
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ರಕ್ತ, ಗನ್ಪೌಡರ್ ಮತ್ತು ಮಾಫಿಯಾದ ಕರಾಳತೆಯಲ್ಲಿದ್ದ ಉತ್ತರ ಪ್ರದೇಶವನ್ನು ಬದಲಿಸುವ ಸಂಕಲ್ಪ ಮಾಡಿ ಅದರ ಕೀರ್ತಿಪತಾಕೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಕೇಸರಿಧಾರಿ ಸನ್ಯಾಸಿ, ಸಿಎಂ ಯೋಗಿ ಆದಿತ್ಯನಾಥ್ ಅವರ ರೋಚಕ ರಕ್ತಚರಿತ್ರೆ. ರವೀಂದ್ರ ಜೋಷಿ ವಿರಚಿತ ‘ಯೋಗಿ ಅಗ್ನಿಪಥ’ ಕೃತಿಯು, ರಾಜಕೀಯ ಚದುರಂಗದಲ್ಲಿ ಖಾಕಿಗೂ ಕಾವಿಗೂ ಬೆಸೆದ ಸಂಬಂಧ ಹಾಗೂ ಬುಲ್ಡೋಜರ್ ಆಡಳಿತದ ಅಸಲಿ ಕಥೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತದೆ.
₹250.00 -
ಮಹಾಭಾರತ ಪಾತ್ರಾನುಸಂಧಾನ
ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ಎರಡನೇ ಮುದ್ರಣಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.
₹150.00ಮಹಾಭಾರತ ಪಾತ್ರಾನುಸಂಧಾನ
₹150.00 -
ಆರ್ಎಸ್ಎಸ್ 100 – ಶತ ಪಥ ಸಂಚಲನ
ಲೇಖಕರು: ಶಿಕಾರಿಪುರ ಈಶ್ವರ ಭಟ್
RSSನ ಶತಮಾನ ಪಯಣ, ತತ್ತ್ವ, ಸೇವಾ ಚಟುವಟಿಕೆ ಮತ್ತು ಸಂಘದ ಸತ್ಯಗಳನ್ನು ವಿವರಿಸುವ ಕೃತಿ.
₹300.00ಆರ್ಎಸ್ಎಸ್ 100 – ಶತ ಪಥ ಸಂಚಲನ
₹300.00 -
-
-
-
-
