ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

₹120.00

In stock

ಬಾಂಗ್ಲಾ ಹಿಂದುಗಳ ಮೇಲಾದ ಇಸ್ಲಾಮಿಕ್ ಕ್ರೌರ್ಯದ ಕತೆಗಳು!

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹120.00

Description

ಕರ್ನಾಟಕದ ರಾಯಚೂರಿನ ಸಿಂಧನೂರಿನಲ್ಲಿ ಬಾಂಗ್ಲಾದೇಶದ ಹಿಂದು ಶರಣಾರ್ಥಿಗಳಿಗೆ ಪುನರ್ವಸತಿ ಕಲ್ಪಿಸಿತ್ತು. ಅಲ್ಲಿನ ಹಿಂದುಗಳನ್ನು ಮಾತನಾಡಿಸಿ ಅವರ ನೋವನ್ನು ದಾಖಲಿಸುವ ಪ್ರಯತ್ನವೇ ಈ ಪುಸ್ತಕ.

Reviews (0)

Be the first to review “ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು”

Reviews

There are no reviews yet.

Main Menu

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು

₹120.00

Add to Cart