ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 1

₹270.00₹300.00 (-10%)

In stock

ಡಾ|| ಬಾಬು ಕೃಷ್ಣಮೂರ್ತಿ

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹270.00₹300.00 (-10%)

Description

“ಸ್ವಾತಂತ್ರ್ಯ ಹೋರಾಟದ ಹೀರೋಗಳು” ಎಂದು ಹೆಸರು ಹೊತ್ತ ಹೊತ್ತಿಗೆಯಲ್ಲಿ ಭಾರತವನ್ನು ಮಹತ್ವಕ್ಕೆ ನಿಜವಾಗಿ ಏರಿಸಿದ ಮಹಾತ್ಯಾಗಿಗಳ ಹೋರಾಟದ ನೈಜ ಚಿತ್ರಣವಿದೆ. ಇದರ 28 ಅಧ್ಯಾಯಗಳು ನಿಮ್ಮ ರಕ್ತ ಹೆಪ್ಪುಗಟ್ಟಿಸುತ್ತವೆ. ಇಲ್ಲಿ ರಾಣೀ ಲಕ್ಷ್ಮೀಬಾಯಿ ಝಾನ್ಸಿ, ತಾತ್ಯಾಟೋಪೆ, ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ತಮಿಳುನಾಡಿನ ಹುತಾತ್ಮರು, ಕೇರಳದ ಶೂರ ರಾಷ್ಟ್ರಭಕ್ತ ದೊರೆಗಳು ಇವೆಲ್ಲವುಗಳ ಜೊತೆ ಬ್ರಿಟೀಷರ ಕುತಂತ್ರ, ನಮ್ಮವರ ಒಳದ್ರೋಹ, ಭಾರತದ ದುರದೃಷ್ಟವನ್ನು ಚಿತ್ರಿಸುವಲ್ಲಿ ಲೇಖಕರು ಸಫಲರಾಗಿದಾರೆ.

Reviews (0)

Be the first to review “ಸ್ವಾತಂತ್ರ್ಯ ಹೋರಾಟದ ಹೀರೋಗಳು – ಭಾಗ 1”

Reviews

There are no reviews yet.

Main Menu

ಸ್ವಾತಂತ್ರ್ಯ ಹೋರಾಟದ ಹೀರೋಗಳು  - ಭಾಗ 1

ಸ್ವಾತಂತ್ರ್ಯ ಹೋರಾಟದ ಹೀರೋಗಳು - ಭಾಗ 1

₹270.00₹300.00 (-10%)

Add to Cart