ಭಾರತ ದರ್ಶನ

225.00250.00 (-10%)

In stock

Compare

225.00250.00 (-10%)

Description

ಕಡಲತಡಿಯಿಂದ ಹೈಮಾಚಲದವರೆಗೆ, ಕಚ್‌ನಿಂದ ಕಾಮರೂಪದವರೆಗೆ ಭಾರತದ ಭವ್ಯ ಪರಂಪರೆ, ಪುರಾಣ ಇತಿಹಾಸಗಳಲ್ಲಿ ದಾಖಲೆಯಾದ ಪವಿತ್ರ ಸ್ಥಳಗಳು, ಪರ್ವತಗಳು, ನದಿಸಮೂಹ …. ಪ್ರತಿಯೊ0ದರದ್ದೂ ಅತಿ ಮಹತ್ತ್ವದ ಪಾತ್ರ. ಭರತಖಂಡವನ್ನು ಸುದೃಢ-ಸುಭಿಕ್ಷ ನಾಡನ್ನಾಗಿ ಮಾಡಲು ಶ್ರಮಿಸಿದ ಮಹಾರಾಜರು, ಸಂಸ್ಕೃತಿಯೇ ಮೈತಳೆದಂಥ ಮಹಾಪುರುಷರು, ಜ್ಞಾನ, ಶೌರ್ಯಗಳನ್ನು ಮೆರೆದ ವನಿತೆಯರು …. ಎಲ್ಲರೂ ನಮ್ಮ ನಾಡಿನ ಉತ್ತುಂಗತೆಯ ಪ್ರತೀಕಗಳು. ಇಂತಹ ಮಹಾನ್ ರಾಷ್ಟ್ರೀಯ ಜೀವನಾಡಿಯ ಪರಿಚಯವೇ ’ಭಾರತ ದರ್ಶನ’.

Jon Jones Gets Busted for Anabolic Steroids At UFC 214 side affects of cipro Legal STEROIDS – Do They Really Work?

Specification

Additional information

book-no

90

isbn

ISBN : 81-7531-035-9

author-name

published-date

2004

language

Kannada

Main Menu

ಭಾರತ ದರ್ಶನ

225.00250.00 (-10%)

Add to Cart