-
ಶೃಂಗೇರಿ-ಪುರಿ-ಬೋರ್ಗಿ: ಕಲ್ಪಿತಕತೆಗಳ ಅನಾವರಣ, ಪುರಾವೆಗಳ ದರ್ಪಣ – ಗುರುಪ್ರಸಾದ ಭಟ್ | Shringeri Puri Borgi Book
ಮರಾಠಾ ಇತಿಹಾಸ ಹಾಗೂ ಹಿಂದವೀ ಸ್ವರಾಜ್ಯದ ಮೇಲೆ ಐತಿಹಾಸಿಕವಾಗಿ ಹೊರಿಸಲಾದ ಕಲ್ಪಿತಕತೆಗಳನ್ನು ದಾಖಲೆ ಮತ್ತು ಪುರಾವೆಗಳ ಸಮೇತ ಪ್ರಶ್ನಿಸಿ, ಸತ್ಯವನ್ನು ಅನಾವರಣಗೊಳಿಸುವ ಮಹತ್ವದ ಕೃತಿ ‘ಶೃಂಗೇರಿ-ಪುರಿ-ಬೋಗಿ೯’. ಶೃಂಗೇರಿ, ಪುರಿ ಮತ್ತು ಬೋಗಿ೯ ಧಾರ್ಮಿಕ ಕ್ಷೇತ್ರಗಳ ಸುತ್ತ ಹೆಣೆಯಲಾದ ಆಪಾದನೆಗಳ ನೈಜತೆಯನ್ನು ಸಂಶೋಧನಾತ್ಮಕವಾಗಿ ತೆರೆದಿಡುವ ಪುಸ್ತಕ. ಈ ಪುಸ್ತಕ ಕಲ್ಪಿತಕತೆಗಳನ್ನು ಅನಾವರಣ ಮಾಡುವುದರ ಜತೆಗೆ ಪುರಾವೆಗಳ ಮೂಲಕ ಸತ್ಯದರ್ಶನ ಮಾಡಿಸುತ್ತದೆ.
-
ಲೇಖಕರು: ಗುರುಪ್ರಸಾದ ಭಟ್
-
ಪ್ರಕಾಶನ: ಯಾಜಿ ಪ್ರಕಾಶನ
₹240.00 -
-
ನೆಲೆ – ಡಾ. ಎಸ್. ಎಲ್. ಭೈರಪ್ಪ | Nele Kannada Novel by S. L. Bhyrappa
ಸಾವು, ಬದುಕು, ಕಾಮ ಹಾಗೂ ನೈತಿಕತೆಯ ನಡುವಿನ ಸಂಘರ್ಷವನ್ನು ತತ್ವಶಾಸ್ತ್ರದ ದೃಷ್ಟಿಕೋನದಲ್ಲಿ ಶೋಧಿಸುವ ಡಾ. ಎಸ್. ಎಲ್. ಭೈರಪ್ಪ ಅವರ ಗಹನವಾದ ಕಾದಂಬರಿ ‘ನೆಲೆ’. ಸ್ನೇಹಿತನ ಅಂತ್ಯಕ್ರಿಯೆಯ ಹಿನ್ನೆಲೆಯಲ್ಲಿ ವೃದ್ಧರೊಬ್ಬರ ನೆನಪುಗಳು ಮತ್ತು ಜೀವನಾನುಭವಗಳ ಮೂಲಕ ಮಾನವ ಬದುಕಿನ ಅರ್ಥವನ್ನು ಶೋಧಿಸುವ ವಿಶಿಷ್ಟ ಕೃತಿ.
-
ಲೇಖಕರು: ಡಾ. ಎಸ್. ಎಲ್. ಭೈರಪ್ಪ
-
ಪ್ರಕಾಶಕರು: ಸಾಹಿತ್ಯ ಭಂಡಾರ
-
ಭಾಷೆ: ಕನ್ನಡ (Kannada)
-
ಪ್ರಕಾರ: ಕಾದಂಬರಿ / ತತ್ವಶಾಸ್ತ್ರ (Philosophical Fiction)
-
ಬೈಂಡಿಂಗ್: ಪೇಪರ್ಬ್ಯಾಕ್ (Paperback)
₹245.00 -
-
-
-
-
-
₹247.00
₹275.00ಸಂತಸ ನನ್ನೆದೆಯ ಹಾಡು ಹಕ್ಕಿ – ಬದುಕು ಬದಲಿಸಬಾಹುದು ೪
₹247.00₹275.00 -
ಯುಗಾವತಾರ – ಛತ್ರಪತಿ ಶಿವಾಜಿ ಮಹಾರಾಜರ ಜೀವನಗಾಥೆ | ಲೇಖಕರು: ಹೊ.ವೆ. ಶೇಷಾದ್ರಿ | Yugavathara Kannada Book
ಪುಸ್ತಕದ ಹೆಸರು: ಯುಗಾವತಾರ
ಲೇಖಕರು: ಹೊ. ವೆ. ಶೇಷಾದ್ರಿ
ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ
ಒಂದು ಕಡೆ ಪರಕೀಯರ ದಬ್ಬಾಳಿಕೆ, ಮತ್ತೊಂದು ಕಡೆ ದಿಲ್ಲಿಯ ಔರಂಗಜೇಬನಂತಹ ಹಿಂದೂ ದ್ವೇಷಿ ಬಾದಶಹ.. ಇಂತಹ ಕಾರ್ಮೋಡ ಕವಿದಿದ್ದ ಕಾಲದಲ್ಲಿ ಭಾರತದಲ್ಲಿ ‘ಸ್ವರಾಜ್ಯ’ದ ದೀವಿಗೆಯನ್ನು ಹೊತ್ತಿಸಿದ ಛತ್ರಪತಿ ಶಿವಾಜಿ ಮಹಾರಾಜರ ರೋಮಾಂಚಕಾರಿ ಇತಿಹಾಸವೇ ಈ ‘ಯುಗಾವತಾರ’. ಪ್ರಸಿದ್ಧ ಲೇಖಕ, ಚಿಂತಕ ಶ್ರೀ ಹೊ.ವೆ. ಶೇಷಾದ್ರಿ ಅವರು ಅತ್ಯಂತ ಸುಂದರ ಕಥಾಶೈಲಿಯಲ್ಲಿ ರಚಿಸಿರುವ ಈ ಕೃತಿಯು ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ.
₹250.00 -
-
-

