-
-
-
Indian James Bond ಅಜಿತ್ ದೋವಲ್ | ರವೀಂದ್ರ ಜೋಶಿ
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.₹150.00 -
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ
ಲೇಖಕರು: ಮಂಜುನಾಥ ಅಜ್ಜಂಪುರ
ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯಅಮೆರಿಕಾದ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸ್ಪೇನಿನ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.
₹144.00₹160.00ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹144.00₹160.00 -
ನನ್ನ ಕೃಷ್ಣ: ಲೋಕೋತ್ತರ ನಾಯಕನ ಜೀವನಕಥನ – ಎಂ. ಶ್ರೀನಿವಾಸನ್ | Nanna Krishna Kannada Book
ಎಲ್ಲರಿಗೂ ಸಲ್ಲುವ ಕೃಷ್ಣನ ಅದ್ಭುತ ಕಥನ (The Complete Story of Lord Krishna) “ನನ್ನ ಕೃಷ್ಣ” (Nanna Krishna) is a masterpiece by veteran journalist and author M. Srinivasan. ಹುಟ್ಟಿನಿಂದ ಸಾವಿನವರೆಗೂ ಅಚ್ಚರಿಗಳ ಮೊತ್ತವಾದ ಕೃಷ್ಣನ ಬದುಕನ್ನು ಈ ಕೃತಿ ಅತ್ಯಂತ ಸುಂದರವಾಗಿ ಅನಾವರಣಗೊಳಿಸುತ್ತದೆ. ಇದು ಕೇವಲ ಸಾಮಾನ್ಯ ಪೌರಾಣಿಕ ಕಥೆಯಲ್ಲ; ಬದಲಾಗಿ, ಕೃಷ್ಣನನ್ನು ಅಪ್ರತಿಮ ಸಾಧಕನೆಂದು (an extraordinary achiever) ನಿರೂಪಿಸುವ ಸಾಹಸವನ್ನು ಲೇಖಕರು ಮಾಡಿದ್ದಾರೆ.
₹292.50₹325.00 -
-
The Easy Bhagavad-Gita
Koti Sreekrishna
Hari Ravikumar
₹135.00₹149.00The Easy Bhagavad-Gita
₹135.00₹149.00 -
Shiva Rama Krishna
Satavadhani Dr R Ganesh
Adapted into English by
Hari Ravikumar
₹90.00₹100.00Shiva Rama Krishna
₹90.00₹100.00 -
₹1,350.00
₹1,500.00ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 511-610)
₹1,350.00₹1,500.00 -
-
-
-
