-
-
-
-
-
ಗಾಂಧಿ ಹತ್ಯೆಯ ಸತ್ಯ – ನಾಟಕ | ಅಡ್ಡಂಡ ಸಿ ಕಾರ್ಯಪ್ಪ | Gandhi Hatyeya Satya Book
ಪುಸ್ತಕದ ಹೆಸರು: ಗಾಂಧಿ ಹತ್ಯೆಯ ಸತ್ಯ
ಲೇಖಕರು: ಅಡ್ಡಂಡ ಸಿ. ಕಾರ್ಯಪ್ಪ
ಪ್ರಕಾಶಕರು: ಅಯೋಧ್ಯ ಪ್ರಕಾಶನ
ಭಾರತದ ವಿಭಜನೆ, ಲಕ್ಷಾಂತರ ನಿರಾಶ್ರಿತರ ರಕ್ತಪಾತ ಮತ್ತು ಗಾಂಧಿ ಹತ್ಯೆಯ ಹಿಂದಿನ ನೈಜ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ನಾಟಕ ‘ಗಾಂಧಿ ಹತ್ಯೆಯ ಸತ್ಯ’. ಅಡ್ಡಂಡ ಸಿ ಕಾರ್ಯಪ್ಪ ಅವರ ರಚನೆಯ ಈ ಕೃತಿ, ಇತಿಹಾಸದ ಕರಾಳ ಪುಟಗಳನ್ನು ಹಾಗೂ ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದವನ್ನು ಓದುಗರ ಕಣ್ಣೆದುರು ತೆರೆದಿಡುತ್ತದೆ.
₹150.00 -
₹1,350.00
₹1,500.00ಭಾರತ – ಭಾರತಿ 100 ಪುಸ್ತಕಗಳು ( ಪ್ರಕಟಣ ಸಂಖ್ಯೆ 401-500)
₹1,350.00₹1,500.00 -
