ಮತ್ತೆ ಆ ಸಮೃದ್ಧಿಯೆಡೆಗೆ

₹22.50₹25.00 (-10%)

Out of stock

₹22.50₹25.00 (-10%)

Description

ಕೃಷಿಯೋಗ್ಯ ಭೂಮಿ, ಇತರ ಪ್ರಕೃತಿದತ್ತ ಸಂಪನ್ಮೂಲಗಳನ್ನು ಪರಿಗಣಿಸಿದಲ್ಲಿ ಭಾರತವು ವಿಶ್ವದ ಭಾಗ್ಯಶಾಲಿ ಭೂಭಾಗಗಳಲ್ಲಿ ಪ್ರಮುಖವಾದದ್ದು. ಈಗ್ಗೆ ಇನ್ನೂರು ವರ್ಷ ಹಿಂದಿನವರೆಗೆ ದೇಶೀಯ ಹಾಗೂ ವಿದೇಶೀ ಪ್ರವಾಸಿಗರ ದಾಖಲೆಗಳು ಈ ದೇಶದಲ್ಲಿ ಉನ್ನತಮಟ್ಟದ ಕೃಷಿಯೂ ಆಹಾರಸಮೃದ್ಧಿಯೂ ಇದ್ದುದನ್ನು ಸ್ಫುಟಪಡಿಸಿವೆ. ಆದರೆ ಅಲ್ಪಕಾಲದಲ್ಲಿ ಸಮೃದ್ಧಿಯ ಸ್ಥಿತಿ ಹೋಗಿ ಅಭಾವದ ಸ್ಥಿತಿ ಉಂಟಾದುದು ಹೇಗೆ? ಮತ್ತು ಸ್ವಾತಂತ್ರ್ಯಾನಂತರವೂ ಆ ಸ್ಥಿತಿ ಮುಂದುವರಿದುದು ಹೇಗೆ ? ಈಗಿನ ಆಹಾರೋತ್ಪಾದನೆಯೂ ಬಳಕೆಯೂ ಕೆಳಮಟ್ಟದಲ್ಲಿಯೇ ಇವೆ. ಈ ವಾಸ್ತವತೆಯ ವೈಜ್ಞಾನಿಕ ವಿಶ್ಲೇಷಣೆ ಈ ಕಿರುಪುಸ್ತಕದಲ್ಲಿದೆ. ಹಾಗೂ ಹಿಂದಿನ ಸಮೃದ್ಧಿಯ ಸ್ಥಿತಿಯ ಮರುಗಳಿಕೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ದಿಶಾದರ್ಶನ ಇಲ್ಲಿದೆ.

Specification

Additional information

book-no

54

ISBN

81-86595-30-9

moola

ಜಿತೇಂದ್ರ ಬಜಾಜ್, ಎಂ.ಡಿ.ಶ್ರೀನಿವಾಸ್

ಲೇಖಕರು | Author

published-date

2001

ಭಾಷೆ | Language

Kannada

Reviews (0)

Be the first to review “ಮತ್ತೆ ಆ ಸಮೃದ್ಧಿಯೆಡೆಗೆ”

Reviews

There are no reviews yet.

Main Menu

ಮತ್ತೆ ಆ ಸಮೃದ್ಧಿಯೆಡೆಗೆ

ಮತ್ತೆ ಆ ಸಮೃದ್ಧಿಯೆಡೆಗೆ

₹22.50₹25.00 (-10%)