ಯಾವ ಕಷ್ಟವೂ ಶಾಶ್ವತವಲ್ಲ ! – 3

₹120.00₹130.00 (-8%)

In stock

ಡಾ|| ಡಿ ವಿ ಗುರುಪ್ರಸಾದ್

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹120.00₹130.00 (-8%)

Description

ಈ ಕೃತಿಯಲ್ಲಿ ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ತಮಗೆ ಯಾವ ತೊಂದರೆ ಬಂದರೂ, ಧೃತಿಗೆಡದೆ ತಮ್ಮ ಕಷ್ಟನಷ್ಟಗಳನ್ನು, ತಮಗೆದುರಾದ ಸವಾಲುಗಳನ್ನು, ಸ್ವೀಕರಿಸಿ, ಎದುರಿಸಿ ಜೀವನದಲ್ಲಿ ಮುಂದೆ ಬರುವ ಛಲವನ್ನು ತೋರಿಸಿರುವ ಹಲವಾರು ಯುವಕ ಯುವತಿಯರ ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ.

Reviews (0)

Be the first to review “ಯಾವ ಕಷ್ಟವೂ ಶಾಶ್ವತವಲ್ಲ ! – 3”

Reviews

There are no reviews yet.

Main Menu

ಯಾವ ಕಷ್ಟವೂ ಶಾಶ್ವತವಲ್ಲ !  - 3

ಯಾವ ಕಷ್ಟವೂ ಶಾಶ್ವತವಲ್ಲ ! - 3

₹120.00₹130.00 (-8%)

Add to Cart