ಮನಸ್ಸು ಮಾತಾಡಿತು

₹120.00₹130.00 (-8%)

In stock

ಎ ಆರ್ ಮಣಿಕಾಂತ್

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹120.00₹130.00 (-8%)

Description

ಝೀರೋ ಟು ಹೀರೋ ಎಂಬಂತೆ, ಕೂಲಿ ಮಾಡುತ್ತಿದ್ದ, ಕಾಲೇಜು ಡ್ರಾಪ್‍ಔಟ್ ಅನ್ನಿಸಿಕೊಂಡ, ನಿರ್ಗತಿಕರಂತೆ ಅಲೆಯುತ್ತಿದ್ದ, ಅಂಗವೈಕಲ್ಯದಿಂದ ಸವೆದುಹೋದ, ಕಷ್ಟಗಳನ್ನು ಎದುರಿಸಲಾಗದೆ ಸಾಯಲೂ ಹೊರಟಿದ್ದ ಜನ ದಿಢೀರನೆ ಮನಸ್ಸು ಬದಲಿಸಿ ಬರಿಗಾಲಿನಲ್ಲಿಯೇ ಯಶಸ್ಸಿನ ಗೌರೀಶಂಕರ ಹತ್ತಿಬಿಡುತ್ತಾರಲ್ಲ; ಅಂಥವರ ಬದುಕಿನ ಕಥೆಗಳ ಸಂಕಲನವೇ ಈ ಪುಸ್ತಕ.

Reviews (0)

Be the first to review “ಮನಸ್ಸು ಮಾತಾಡಿತು”

Reviews

There are no reviews yet.

Main Menu

ಮನಸ್ಸು ಮಾತಾಡಿತು

ಮನಸ್ಸು ಮಾತಾಡಿತು

₹120.00₹130.00 (-8%)

Add to Cart