-
-
₹99.00
₹110.00ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ (ಕಥಾ ಸಂಕಲನ)
₹99.00₹110.00 -
-
ದಂಡಿಯ ದಶಕುಮಾರ ಚರಿತೆ
ವಿದ್ವಾನ್ ಸಿ.ಜಿ. ವಿಜಯ ಸಿಂಹ ಆಚಾರ್ಯ
₹99.00₹110.00ದಂಡಿಯ ದಶಕುಮಾರ ಚರಿತೆ
₹99.00₹110.00 -
ಭಾರತದ ಅಗ್ರೇಸರ ಮಹಿಳೆ ಪಂಡಿತಾ ರಮಾಬಾಯಿ
ಎಮ್ ಲಕ್ಷ್ಮಣ ಹರಿಹರ ಜೋಶಿ, ಮಾಳ
₹100.00 -
-
ಕ್ಷಣ ಹೊತ್ತು ಆಣಿ ಮುತ್ತು ಭಾಗ – 8
ಎಸ್ ಷಡಕ್ಷರಿ
₹100.00₹110.00ಕ್ಷಣ ಹೊತ್ತು ಆಣಿ ಮುತ್ತು ಭಾಗ – 8
₹100.00₹110.00 -
-
ಉಪನಿಷತ್ ದರ್ಶನ
ಪುಸ್ತಕದ ಹೆಸರು: ಉಪನಿಷತ್ ದರ್ಶನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ತೃತೀಯ ಮುದ್ರಣಭಾರತೀಯ ಸನಾತನ ಧರ್ಮ-ಸಂಸ್ಕೃತಿಗಳ ಸಾರ-ಸರ್ವಸ್ವವಾದ ವೇದ-ಉಪನಿಷತ್ತುಗಳು ಮೂಲತಃ ಸಂಸ್ಕೃತ ಭಾಷೆಯಲ್ಲಿವೆ. ಹಾಗಾಗಿ ಅವುಗಳನ್ನು ಜನಸಾಮಾನ್ಯರು ಓದಿ ಅರ್ಥಮಾಡಿಕೊಳ್ಳುವುದು ಕಷ್ಟಕರ. ಇವುಗಳು ಪಂಡಿತರ ಪ್ರವಚನದ ಸರಕು, ಪಾಮರರ ಕೈಗೆಟುಕದ ವಸ್ತು ಎಂಬ ಗ್ರಹಿಕೆ ಸಾಮಾನ್ಯ ಜನರಲ್ಲಿದೆ. ಈ ಹಿನ್ನೆಲೆಯಲ್ಲಿ ಉಪನಿಷತ್ತುಗಳನ್ನು ಸರಳವಾಗಿ ಜನರಿಗೆ ಅರ್ಥೈಸಲು ಉಪನಿಷತ್ ದರ್ಶನ ಎಂಬ ಹೆಸರಿನ ಪುಸ್ತಕ ಹೊರ ತಂದಿದ್ದಾರೆ ಲೇಖಕ, ಪತ್ರಕರ್ತ ಶಿಕಾರಿಪುರ ಈಶ್ವರ ಭಟ್.
₹100.00ಉಪನಿಷತ್ ದರ್ಶನ
₹100.00 -
ಅಗ್ನಿಪರೀಕ್ಷೆ- ಆರ್ಎಸ್ಎಸ್ ಮೇಲಿನ ಮೊದಲ ನಿಷೇಧದ ವಿರುದ್ಧ ಹೋರಾಟದ ಯಶೋಗಾಥೆ | Agni Parikshe (Kannada Book)
ಪುಸ್ತಕ ಹೆಸರು: ಅಗ್ನಿಪರೀಕ್ಷೆ
ಮೂಲಹಿಂದಿ: ನಾರಾಯಣ ಗಂಗಾಧರ ವಝೆ, ಮಾಣಿಕ ಚಂದ ವಾಜಪೇಯಿ
ಕನ್ನಡಾನುವಾದ: ಚಂದ್ರಶೇಖರ ಭಂಡಾರಿ
ಪ್ರಕಾಶಕರು: ಸಾಹಿತ್ಯ ಸಂಗಮ, ಬೆಂಗಳೂರುಭೋಪಾಲದ ಅರ್ಚನಾ ಪ್ರಕಾಶನವು ಹಲವು ವರ್ಷಗಳ ಹಿಂದೆ-1993ರಲ್ಲಿ ಪ್ರಕಟಿಸಿದ್ದ 1948-49 ‘ಪಹಲೀ ಅಗ್ನಿ ಪರೀಕ್ಷಾ’ ಎಂಬ ಹಿಂದಿ ಗ್ರಂಥದ ಕನ್ನಡ ಆವೃತ್ತಿ ಇದು. ಕಾಲಾವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೇಲೆ ವಿಧಿಸಲಾಗಿದ್ದ ನಿಷೇಧದ ವಿರುದ್ಧ ನಡೆದ ಹೋರಾಟದ ಯಶೋಗಾಥೆಯೇ ಈ ಗ್ರಂಥದ ವಸ್ತು. ಕನ್ನಡ ಓದುಗರ ಸಲುವಾಗಿ ಅದರ ಅನುವಾದಿತ ಆವೃತ್ತಿ ಇಲ್ಲಿದೆ.
₹100.00 -
ಸ್ಥಿತಪ್ರಜ್ಞ: A Stoic Guide to Wellness (Kannada)
ಜೀವನದ ಸವಾಲುಗಳನ್ನು ಶಾಂತವಾಗಿ, ಧೈರ್ಯದಿಂದ ಎದುರಿಸುವುದು ಹೇಗೆ? ಪಾಶ್ಚಿಮಾತ್ಯ ತತ್ವಜ್ಞಾನಿಗಳಾದ ಮಾರ್ಕಸ್ ಅರೇಲಿಯಸ್, ಸಿನೆಕಾ ಮತ್ತು ಎಪಿಕ್ಟೆಟಸ್ ಅವರ ಜೀವನ ದರ್ಶನವನ್ನು ಕನ್ನಡದಲ್ಲಿ ಸರಳವಾಗಿ ವಿವರಿಸುವ ವಿಶಿಷ್ಟ ಪುಸ್ತಕ “ಸ್ಥಿತಪ್ರಜ್ಞ: A Stoic Guide to Wellness”. ಮಾನಸಿಕ ನೆಮ್ಮದಿ ಮತ್ತು ಆತ್ಮಸ್ಥೈರ್ಯ ಬಯಸುವ ಪ್ರತಿಯೊಬ್ಬರೂ ಓದಲೇಬೇಕಾದ ಕೃತಿ.
₹100.00 -
ನಮ್ಮೊಳಗಿನ ಪುಟ್ಟಣ್ಣ: ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಸಮಗ್ರ ಜೀವನ ಚರಿತ್ರೆ | Nammolagina Puttanna Kannada Book
ಪುಸ್ತಕದ ಹೆಸರು: ನಮ್ಮೊಳಗಿನ ಪುಣ್ಣಟ್ಟ
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಕನ್ನಡ ಚಿತ್ರರಂಗದ ಮೇರು ನಿರ್ದೇಶಕ, ದೃಶ್ಯ ಮಾಂತ್ರಿಕ ಪುಟ್ಟಣ್ಣ ಕಣಗಾಲ್ ಅವರ ಬದುಕು, ಸಾಧನೆ ಹಾಗೂ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ಅಪೂರ್ವ ಕೃತಿ ‘ನಮ್ಮೊಳಗಿನ ಪುಟ್ಟಣ್ಣ’. ಮೈಸೂರಿನ ಕಣಗಾಲ್ ಗ್ರಾಮದ ಬಡತನದಿಂದ ಶುರುವಾಗಿ, ಬಿ.ಆರ್. ಪಂತುಲು ಅವರ ಗರಡಿಯಲ್ಲಿ ಪಳಗಿ, ‘ಬೆಳ್ಳಿಮೋಡ’, ‘ನಾಗರಹಾವು’, ‘ಗೆಜ್ಜೆಪೂಜೆ’ಯಂತಹ ದಂತಕಥೆಗಳನ್ನು ಸೃಷ್ಟಿಸಿದ ಚಿತ್ರಬ್ರಹ್ಮನ ರೋಚಕ ಪಯಣವನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಸಿನಿಮಾ ಆಸಕ್ತರು ಹಾಗೂ ಸಾಹಿತ್ಯ ಪ್ರೇಮಿಗಳು ಓದಲೇಬೇಕಾದ ಕೃತಿ.
₹100.00

