ಕ್ಷಣ ಹೊತ್ತು ಆಣಿ ಮುತ್ತು ಭಾಗ – 8

₹100.00₹110.00 (-9%)

In stock

ಎಸ್ ಷಡಕ್ಷರಿ

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹100.00₹110.00 (-9%)

Description

ನೀತಿ ಎನ್ನುವುದು ಕೇವಲ ಒಂದು ಜೀವನ ಮೌಲ್ಯ, ಧೈರ್ಯ, ಸಾಹಸ, ನಿಶ್ಚಲಗುರಿ, ದೂರದೃಷ್ಟಿ, ವೈಜ್ಞಾನಿಕ ಮನೋಭಾವ, ಕಲೆ ಮೊದಲಾಗಿ ಮಾನವನ ಪ್ರಗತಿಗೆ ಬೇಕಾದ ಸಾಧನೆಗಳೆಲ್ಲವೂ ಮೌಲ್ಯಗಳೇ. ಇವೆಲ್ಲವುಗಳ ಸರ್ವಾಂಗೀಣ ಅಭಿವೃದ್ಧಿಯಾದಾಗಲೇ ವ್ಯಕ್ತಿ ಮತ್ತು ರಾಷ್ಟ್ರಜೀವನವು ಅಭಿವೃದ್ಧಿ ಹೊಂದುತ್ತದೆ. ಈ ಸಂಕಲನದ ಲೇಖನಗಳು ಈ ವಿಶಾಲಾರ್ಥದ ಮೌಲ್ಯಗಳನ್ನು ಗುರುತಿಸಿ ವಿವರಿಸುತ್ತವೆ.

Reviews (0)

Be the first to review “ಕ್ಷಣ ಹೊತ್ತು ಆಣಿ ಮುತ್ತು ಭಾಗ – 8”

Reviews

There are no reviews yet.

Main Menu

ಕ್ಷಣ ಹೊತ್ತು ಆಣಿ ಮುತ್ತು    ಭಾಗ - 8

ಕ್ಷಣ ಹೊತ್ತು ಆಣಿ ಮುತ್ತು ಭಾಗ - 8

₹100.00₹110.00 (-9%)

Add to Cart