-
-
ಶ್ರೀ ಬಾಳಾಸಾಹೇಬ ದೇವರಸ್
ಮೂಲ ಮರಾಠಿ – ಶರದ್ ಹೆಬಾಳ್ಕರ್
ಅನುವಾದ – ಕೃಷ್ಣಪ್ರಸಾದ ಬದಿ₹150.00ಶ್ರೀ ಬಾಳಾಸಾಹೇಬ ದೇವರಸ್
₹150.00 -
-
THE DRAMATIC ELEMENT IN Kalidasa’s Kumārasambhavam
Arjun Bharadwaj
₹150.00 -
-
ಮಹಾಭಾರತ ಪಾತ್ರಾನುಸಂಧಾನ
ಪುಸ್ತಕದ ಹೆಸರು: ಮಹಾಭಾರತ ಪಾತ್ರಾನುಸಂಧಾನ
ಲೇಖಕರು: ಶಿಕಾರಿಪುರ ಈಶ್ವರ ಭಟ್
ಪ್ರಕಾಶಕರು: ಶ್ರೀ ನಂದಿಕೇಶ್ವರ ಪ್ರಕಾಶನ
ಮುದ್ರಣ: ಎರಡನೇ ಮುದ್ರಣಹಿಂದೂ ಮಹಾಕಾವ್ಯಗಳಲ್ಲಿ ಒಂದು ಮಹಾಭಾರತ. ಮಹಾಭಾರತದಲ್ಲಿ ಬರುವ ಪ್ರತಿಯೊಂದು ಪಾತ್ರಗಳಿಂದಲೂ ಜನರು ಕಲಿಯಬೇಕಾದ ವಿಷಯಗಳು ಸಾಕಷ್ಟಿವೆ. ದುರ್ಯೋಧನಾದಿ ದುಷ್ಟರನ್ನು ನೋಡಿ ನಾವು ಹೇಗೆ ಬದುಕಬಾರದು ಎಂಬುದನ್ನು ಕಲಿತರೆ, ಪಾಂಡವರಂತಹ ಸಜ್ಜರನ್ನು ನೋಡಿ ಹೇಗೆ ಬದುಕಬೇಕು ಎಂದು ಕಲಿಯಬಹುದಾಗಿದೆ. ಹಾಗಾಗಿ ನಮ್ಮ ಜೀವನದಲ್ಲಿ ನಾವು ಏಳಿಗೆಯನ್ನು ಕಾಣಬೇಕಾದರೆ ಮಹಾಭಾರತದ ಪ್ರತಿಯೊಂದು ಪಾತ್ರಗಳ ಬಗ್ಗೆಯೂ ಸರಿಯಾಗಿ ತಿಳುವಳಿಕೆಯನ್ನು ಪಡೆಯಬೇಕು.
₹150.00ಮಹಾಭಾರತ ಪಾತ್ರಾನುಸಂಧಾನ
₹150.00 -
Indian James Bond ಅಜಿತ್ ದೋವಲ್ | ರವೀಂದ್ರ ಜೋಶಿ
ಪುಸ್ತಕದ ಹೆಸರು: ಇಂಡಿಯನ್ ಜೇಮ್ಸ್ ಬಾಂಡ್ ಅಜಿತ್ ದೋವಲ್
ಲೇಖಕರು: ರವೀಂದ್ರ ಜೋಶಿ
ಪ್ರಕಾಶಕರು: ಸಾಹಿತ್ಯ ಪ್ರಕಾಶನ
ಭಾರತದ ಆಧುನಿಕ ಚಾಣಕ್ಯ ಹಾಗೂ ಜೇಮ್ಸ್ ಬಾಂಡ್ ಅಜಿತ್ ದೋವಲ್ ಅವರ ರೋಚಕ ಜೀವನಗಾಥೆ! ಶತ್ರು ರಾಷ್ಟ್ರ ಪಾಕಿಸ್ತಾನದಲ್ಲೇ 7 ವರ್ಷಗಳ ಕಾಲ ವೇಷ ಮರೆಸಿ ಬೇಹುಗಾರಿಕೆ ನಡೆಸಿದ, ತಲಸ್ಸೇರಿ ಧಂಗೆಯಿಂದ ಆಪರೇಷನ್ ಸಿಂಧೂರ್ವರೆಗೆ ಭಾರತವನ್ನು ರಕ್ಷಿಸಿದ ದಕ್ಷ ಅಧಿಕಾರಿ ಅಜಿತ್ ದೋವಲ್ ಅವರ ಸಾಹಸಮಯ ಇತಿಹಾಸವನ್ನು ಲೇಖಕ ರವೀಂದ್ರ ಜೋಶಿ ಈ ಪುಸ್ತಕದಲ್ಲಿ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ.₹150.00 -
ಗಾಂಧಿ ಹತ್ಯೆಯ ಸತ್ಯ – ನಾಟಕ | ಅಡ್ಡಂಡ ಸಿ ಕಾರ್ಯಪ್ಪ | Gandhi Hatyeya Satya Book
ಪುಸ್ತಕದ ಹೆಸರು: ಗಾಂಧಿ ಹತ್ಯೆಯ ಸತ್ಯ
ಲೇಖಕರು: ಅಡ್ಡಂಡ ಸಿ. ಕಾರ್ಯಪ್ಪ
ಪ್ರಕಾಶಕರು: ಅಯೋಧ್ಯ ಪ್ರಕಾಶನ
ಭಾರತದ ವಿಭಜನೆ, ಲಕ್ಷಾಂತರ ನಿರಾಶ್ರಿತರ ರಕ್ತಪಾತ ಮತ್ತು ಗಾಂಧಿ ಹತ್ಯೆಯ ಹಿಂದಿನ ನೈಜ ಕಾರಣಗಳನ್ನು ಎಳೆಎಳೆಯಾಗಿ ಬಿಚ್ಚಿಡುವ ನಾಟಕ ‘ಗಾಂಧಿ ಹತ್ಯೆಯ ಸತ್ಯ’. ಅಡ್ಡಂಡ ಸಿ ಕಾರ್ಯಪ್ಪ ಅವರ ರಚನೆಯ ಈ ಕೃತಿ, ಇತಿಹಾಸದ ಕರಾಳ ಪುಟಗಳನ್ನು ಹಾಗೂ ಅಳಿದುಳಿದ ಕೋಟಿ ಕೋಟಿ ನಿರಾಶ್ರಿತರ ಆಕ್ರೋಶಭರಿತ ಆರ್ತನಾದವನ್ನು ಓದುಗರ ಕಣ್ಣೆದುರು ತೆರೆದಿಡುತ್ತದೆ.
₹150.00 -
ನಮ್ಮ ಹಬ್ಬಗಳು ಮತ್ತು ಜಯಂತಿಗಳು – ಭಾರತೀಯ ಸಂಸ್ಕೃತಿ, ಹರಿದಿನಗಳು ಹಾಗೂ ವ್ರತಾಚರಣೆಗಳ ಕೈಪಿಡಿ | ಡಾ.ಬೆ.ಗೋ.ರಮೇಶ್
ಪುಸ್ತಕದ ಹೆಸರು: ನಮ್ಮ ಹಬ್ಬಗಳು ಮತ್ತು ಜಯಂತಿಗಳು
ಲೇಖಕರು: ಡಾ. ಬೆ.ಗೋ. ರಮೇಶ್
ಪ್ರಕಾಶಕರು: ಓಂಕಾರ್ ಪಬ್ಲಿಷರ್ಸ್
ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳ ಮಹತ್ವ, ಆಚರಿಸುವ ವಿಧಾನ, ಉಪವಾಸ, ವ್ರತ ಹಾಗೂ ಜಯಂತಿಗಳ ಸಂಪೂರ್ಣ ವಿವರಗಳನ್ನೊಳಗೊಂಡ ಅತ್ಯಮೂಲ್ಯ ಕೃತಿ. ಕೇವಲ ಸಂಭ್ರಮ, ಊಟ-ಉಪಚಾರಗಳಿಗಷ್ಟೇ ಸೀಮಿತವಾಗದೆ, ವಿವೇಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಹಬ್ಬಗಳನ್ನು ಆಚರಿಸಲು ದಾರಿದೀಪವಾಗುವ ಮಾರ್ಗದರ್ಶಿ. ಮುಂದಿನ ಪೀಳಿಗೆಗೆ ನಮ್ಮ ಆಚರಣೆಗಳ ಹಿಂದಿನ ಅಸಲಿ ಉದ್ದೇಶವನ್ನು ತಿಳಿಸಲು ಪ್ರತಿ ಮನೆಯಲ್ಲೂ ಇರಲೇಬೇಕಾದ ಪುಸ್ತಕ.
₹150.00 -
ದಾಂಪತ್ಯದ ಸರಿಗಮ… ಒಡಪುಗಳು | Dampatyada Sarigama Odapugalu – Madhuri Kulkarni
ಪುಸ್ತಕದ ಹೆಸರು: ದಾಂಪತ್ಯದ ಸರಿಗಮ… ಒಡಪುಗಳು
ಲೇಖಕರು: ಮಾಧುರಿ ಕುಲಕರ್ಣಿ
ಪ್ರಕಾಶಕರು: ಸಪ್ತಗಿರಿ ಪ್ರಕಾಶನ
ಮದುವೆ ಸಮಾರಂಭಗಳಲ್ಲಿ ನವ ದಂಪತಿಗಳು ಪರಸ್ಪರ ಹೆಸರು ಹೇಳಲು ಬಳಸುವ ಸಾಂಪ್ರದಾಯಿಕ ಒಗಟು ಅಥವಾ ‘ಒಡಪು’ಗಳ ಸುಂದರ ಸಂಗ್ರಹವೇ ಈ “ದಾಂಪತ್ಯದ ಸರಿಗಮ…. ಒಡಪುಗಳು”. ಶ್ರೀಮತಿ ಮಾಧುರಿ ಕುಲಕರ್ಣಿ ಅವರು ಬರೆದಿರುವ ಈ ಪುಸ್ತಕವು, ಮರೆತುಹೋಗುತ್ತಿರುವ ಜನಪದ ಸಾಹಿತ್ಯ ಪ್ರಕಾರವನ್ನು 15 ವಿಭಿನ್ನ ಸಂದರ್ಭಗಳಿಗೆ ತಕ್ಕಂತೆ ವರ್ಗೀಕರಿಸಿ ಓದುಗರಿಗೆ ಉಣಬಡಿಸುತ್ತದೆ. ಮದುವೆ, ಗೃಹಪ್ರವೇಶ ಮುಂತಾದ ಶುಭಕಾರ್ಯಗಳಿಗೆ ಇದು ಹೇಳಿ ಮಾಡಿಸಿದ ಕೈಪಿಡಿ.
₹150.00 -
ರಾಮಾಯಣದ ಅಂತರಂಗ: ಸಾಮಾಜಿಕ ಮೌಲ್ಯಗಳ ಸಾರ್ವಕಾಲಿಕ ದರ್ಶನ – ಡಾ. ನಾ. ಸೋಮೇಶ್ವರ | Ramayanada Antaranga by Dr. Na. Someshwara
ಪುಸ್ತಕದ ಹೆಸರು: ರಾಮಾಯಣದ ಅಂತರಂಗ
ಲೇಖಕರು: ಡಾ. ನಾ. ಸೋಮೇಶ್ವರ
ಪ್ರಕಾಶಕರು: ಯಾಜಿ ಪ್ರಕಾಶನ
‘ರಾಮಾಯಣದ ಅಂತರಂಗ’ ಕೇವಲ ಒಂದು ಪೌರಾಣಿಕ ಕಥೆಯಲ್ಲ; ಇದು ಇಂದಿನ ಆಧುನಿಕ ಸಮಾಜದ ಸಮಸ್ಯೆಗಳಿಗೆ ದಿವ್ಯೌಷಧ. ಖ್ಯಾತ ಲೇಖಕ ಡಾ. ನಾ. ಸೋಮೇಶ್ವರ ಅವರು ವಾಲ್ಮೀಕಿ ರಾಮಾಯಣದಲ್ಲಿ ಅಡಗಿರುವ ಜೀವನ ಮೌಲ್ಯಗಳು, ರಾಜಧರ್ಮ ಹಾಗೂ ಸಾಮಾಜಿಕ ಸಮಾನತೆಯನ್ನು ಅತ್ಯಂತ ಸರಳವಾಗಿ ಮತ್ತು ಮಾರ್ಮಿಕವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂದಿನ ಒತ್ತಡದ ಬದುಕಿನಲ್ಲಿ ಸುಭದ್ರ ಸಮಾಜ ಮತ್ತು ಕುಟುಂಬ ನಿರ್ಮಾಣಕ್ಕೆ ಈ ಪುಸ್ತಕ ಒಂದು ದಾರಿದೀಪ.
₹150.00 -
ಹಿಂದುತ್ವ – ಈ ನೆಲದ ಮೂಲತತ್ತ್ವ | ನಾರಾಯಣ ಶೇವಿರೆ | Hindutva Ee Nelada Moolatattva
ಪುಸ್ತಕದ ಹೆಸರು: ಹಿಂದುತ್ವ – ಈ ನೆಲದ ಮೂಲತತ್ತ್ವ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ವಿಶ್ವ ಸಂವಾದ ಕೇಂದ್ರ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ರೂಪುಗೊಂಡ ‘ಹಿಂದುತ್ವ – ಈ ನೆಲದ ಮೂಲತತ್ತ್ವ’ ಕೃತಿಯು ಭಾರತೀಯ ಸಮಾಜ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಆಳವಾದ ವಿಚಾರಗಳನ್ನು ವಿಶ್ಲೇಷಿಸುತ್ತದೆ. ಹಿಂದುತ್ವ ಎಂದರೆ ವೈವಿಧ್ಯತೆ, ಸರ್ವರನ್ನೂ ಒಳಗೊಳ್ಳುವ ಸನಾತನ ಜೀವನಾಧಾರಿತ ತತ್ತ್ವ ಎಂಬುದನ್ನು ನಾರಾಯಣ ಶೇವರಿ ಅವರು ಈ ಪುಸ್ತಕದಲ್ಲಿ ವೈಚಾರಿಕ ಹಾಗೂ ತಾರ್ಕಿಕ ನೆಲೆಗಟ್ಟಿನಲ್ಲಿ ಸ್ಪಷ್ಟಪಡಿಸಿದ್ದಾರೆ.
₹150.00 -
ಭಾರತ: ಜ್ಞಾನ-ಸಂಸ್ಕೃತಿಯ ಅವಲೋಕನ | ನಾರಾಯಣ ಶೇವಿರೆ | Bharata Jnana Samskrutiya Avalokana by Narayana Shevire
ಪುಸ್ತಕದ ಹೆಸರು: ಭಾರತ – ಜ್ಞಾನ–ಸಂಸ್ಕೃತಿಯ ಅವಲೋಕನ
ಲೇಖಕರು: ನಾರಾಯಣ ಶೇವಿರೆ
ಪ್ರಕಾಶಕರು: ವಿಶ್ವ ಸಂವಾದ ಕೇಂದ್ರ
ಭಾರತ ಎಂದರೆ ಬರಿಯ ಮಣ್ಣಿನ ತುಂಡಲ್ಲ; ಅದೊಂದು ಧರ್ಮ, ಕರ್ಮ ಮತ್ತು ಮೋಕ್ಷಭೂಮಿ. ನಾರಾಯಣ ಶೇವಿರೆ ಅವರು ಬರೆದ ‘ಭಾರತ: ಜ್ಞಾನ-ಸಂಸ್ಕೃತಿಯ ಅವಲೋಕನ‘ ಪುಸ್ತಕವು ಭಾರತೀಯ ಸಂಸ್ಕೃತಿ, ತತ್ತ್ವಜ್ಞಾನ, ಭೌಗೋಳಿಕ ಶ್ರದ್ಧೆ ಹಾಗೂ ಜ್ಞಾನಪರಂಪರೆಯನ್ನು ಅತ್ಯಂತ ಆಳವಾಗಿ ಪರಿಚಯಿಸುವ ಕೃತಿ. ಭಾರತದ ನೈಜ ಭವ್ಯತೆಯನ್ನು ತಿಳಿಯಲು ಪ್ರತಿಯೊಬ್ಬ ಕನ್ನಡಿಗನೂ ಓದಬೇಕಾದ ವೈಚಾರಿಕ ಮತ್ತು ಸಾಂಸ್ಕೃತಿಕ ಗ್ರಂಥವಿದು.
₹150.00 -

