ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು

99.00110.00 (-10%)

In stock

Compare

99.00110.00 (-10%)

Description

ಭಾರತದಾದ್ಯಂತ ಬಹಳಷ್ಟು ಮುಸ್ಲಿಂ ಸ್ಮಾರಕ (ಕಟ್ಟಡ)ಗಳಿದ್ದು, ನಾಶಪಡಿಸಿದ ಹಿಂದೂ ದೇವಾಲಯಗಳ ಸಾಮಗ್ರಿಗಳನ್ನು ಆ ಮುಸ್ಲಿಂ ಕಟ್ಟಡಗಳಿಗೆ ಬಳಸಲಾಗಿದೆ. ಇಂತಹ ಹೆಚ್ಚಿನ ಕಟ್ಟಡಗಳಲ್ಲಿ ಅರೇಬಿಕ್ ಅಥವಾ ಪರ್ಶಿಯನ್ ಭಾಷೆಯಲ್ಲಿರುವ ಯಾರು, ಯಾವಾಗ ನಿರ್ಮಿಸಿದರು ಎನ್ನುವ ಮಾಹಿತಿ ನೀಡುವ ಶಾಸನಗಳು ಮಸೀದಿ ನಿರ್ಮಿಸುವ ಮುನ್ನ ಆ ಜಾಗದಲ್ಲಿ ಯಾವ ದೇವಾಲಯವನ್ನು ನಾಶಪಡಿಸಲಾಯಿತು ಎಂಬುದನ್ನು ಕೂಡಾ ತಿಳಿಸುತ್ತವೆ. ಹಿಂದೂ ದೇವಾಲಯಗಳ ಮೇಲೆ ನಡೆದ ಇಸ್ಲಾಂ ಆಕ್ರಮಣ ಹಾಗೂ ಈ ಸಮುದಾಯದ ಇಂತಹ ವರ್ತನೆಗೆ ಸ್ಫೂರ್ತಿ ನೀಡಿದ ಇಸ್ಲಾಂನ ಮತಗ್ರಂಥಗಳತ್ತ, ಖುರಾನ್ ಮತ್ತು ಪ್ರವಾದಿಯವರ ಸುನ್ನಾಗಳ ಕುರಿತ ಅಧ್ಯಯನಶೀಲ ಬರಹವನ್ನು ಈ ಪುಸ್ತಕದಲ್ಲಿ ಕಾಣಬಹುದು.

Specification

Additional information

book-no

87

isbn

81-86595-53-8

moola

ಸೀತಾರಾಮ ಗೋಯಲ್

author-name

published-date

2012

language

Kannada

Main Menu

ಇಸ್ಲಾಂ ಆಕ್ರಾಂತ-ಹಿಂದೂ ದೇವಾಲಯಗಳು

99.00110.00 (-10%)

Add to Cart