Roll over image to zoom in
Description
೧೯೪೭ರಲ್ಲಿ ದೇಶ ವಿಭಜನೆ ಅನಿವಾರ್ಯವಾಗಿತ್ತೇ? ದುಃಖಪೂರ್ಣವಾದ ಭಾರತ ವಿಭಜನೆಯು ಮುಂದಿನ ಪೀಳಿಗೆಗೆ ನೀಡುವ ಪಾಠಗಳೇನು? ಚರಿತ್ರೆಯು ಪುನರಾರ್ವತನೆಯಾಗದಂತೆ ಮಾಡುವ, ನಮ್ಮ ನಾಯಕರನ್ನು ಎಚ್ಚರಗೊಳಿಸುವ ಏನಾದರೂ ಸಂಗತಿಗಳುಂಟೇ?- ಮುಂತಾದ ಅಂಶಗಳನ್ನು ಸಮಾಧಾನವಾಗಿ ವಿವರಿಸಲಾಗಲೀ, ತರ್ಕಬದ್ಧವಾಗಿ ಉತ್ತರಿಸಲಾಗಲೀ ಇದುವರೆಗೆ ಯತ್ನಿಸಲಾಗಿಲ್ಲ ಎನ್ನಬೇಕಾಗುತ್ತದೆ. ಬಹುಕಾಲದಿಂದಲೂ ಅಪೂರ್ಣವಾಗಿ ಉಳಿದಿದ್ದ ಕೊರತೆಯೊಂದನ್ನು ಈ ಪುಸ್ತಕವು ಪೂರೈಸುತ್ತದೆ.
ಈ ಪುಸ್ತಕವು ನಮ್ಮ ಚರಿತ್ರೆಯ ಬಗೆಗೆ ಹೊಸ ಸಂಶೋಧನೆಗಳನ್ನು ನಡೆಸಲು ಇತಿಹಾಸ ಸಂಶೋಧಕರಿಗೆ ಪ್ರೇರಣೆ ನೀಡಬಲ್ಲದು; ಸರ್ವಸಾಮಾನ್ಯ ಜನರಿಗೆ ನಮ್ಮೀ ದೇಶದ ಅಖಂಡತೆಗೆ ಇಂದು ಒದಗಿರುವ ಅಪಾಯದ ಚಾರಿತ್ರಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳಲು ಅವಕಾಶ ಒದಗಿಸಿಕೊಟ್ಟೀತು.
Specification
Additional information
book-no | 27 |
---|---|
moola | ಹೊ.ವೆ.ಶೇಷಾದ್ರಿ |
author-name | |
published-date | 1995 |
language | Kannada |