Roll over image to zoom in
Description
ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ
ಶ್ರೀ ಶ್ರೀಧರ ಸೇವಾ ಮಹಾಮಂಡಲ
ಒಂದು ಆನಂದಕ್ಕೆ ಮಾತ್ರ ದುಃಖವಿಲ್ಲ. ಆನಂದವು ಎಂದಿಗೂ ದುಃಖವಾಗದು. ಮತ್ತು ಅದರ ಒಳಗೂ ದುಃಖ ಎಲ್ಲಿಯೂ ಹೊಕ್ಕಿರಲು ಕೂಡ ಸಾಧ್ಯವಿಲ್ಲ. ಆದುದರಿಂದ ಸಮೂಲ ದುಃಖವನ್ನು ಹೋಗಲಾಡಿಸುವುದಕ್ಕಾಗಿ ಆ ಆನಂದದಲ್ಲಿಯೇ ಮೈಮರೆತು, ಆ ಆನಂದವೇ ಒಂದು ತಾನಾಗಿರುವುದರ ಹೊರತು ಮತ್ತಾವ ಉಪಾಯವೇ ಇಲ್ಲ. ಆನಂದವೇ ನಾನು. ಆನಂದವೇ ನೀವು. ಆನಂದವೇ ಈ ಎಲ್ಲ ಜಗತ್ತು. ಈ ನಿರ್ವಿಕಲ್ಪ ಅದ್ವಿತೀಯ ಆನಂದದ ಹೊರತು ಇನ್ನೊಂದಿಲ್ಲ ಎಂಬುವುದೇ ಸತ್ಯ.
ಓಂ ತತ್ಸತ್
ಕೇವಲ ಆನಂದ ರೂಪವಾದ ನಿಮ್ಮ ಶುದ್ಧರೂಪ
ಶ್ರೀಧರ ಸ್ವಾಮಿ