Description
ಗೋಮಾತೆ ವಿಶ್ವಮಾತೆ
ಗಾವೋ ವಿಶ್ವಸ್ಯ ಮಾತರಃ
ಹಾಲು ಸರ್ವಶ್ರೇಷ್ಠ ಆಹಾರ.
ಹಸು ಹೋರಿಗಳ ಮೈಯಿಂದ ಹೋರಾಡತಕ್ಕ ಗ್ರಂಥಿಸ್ರಾವಗಳು ವಾತಾವರಣ ಶುದ್ಧಿಗೆ ತುಂಬಾ ಸಹಕಾರಿ.
ಗೋವಿನ ಬೆಳಗಿನ ಹಾಲು ಜ್ಞಾನಪ್ರದವೆಂಬ ಸತ್ಯ ಅರಿತುಕೋ.
ಆಹಾರ, ವಿದ್ಯೆ ಎರಡನ್ನು ಕೊಡುವಂತಹದ್ದು ಗೋವು.
ಸಪ್ತ ಮಹಾಯಾಗದಲ್ಲಿ ಗೋವಿನ ಪಾತ್ರವಂತೂ ಪ್ರಧಾನ ಋತ್ವಿಜರಿಗ್ಗಿದ್ದಷ್ಟೇ ಇರುತ್ತದೆ.
ಪ್ರಪಂಚದಲ್ಲಿ ಸ್ವಾಭಾವಿಕವಾಗಿ ಸಿಗುವ ರಾಸಾಯನಿಕ ನಿಷ್ಕ್ರೀಯಗೊಳಿಸುವ ವಸ್ತುವೆಂದರೆ ಅದು ಗೋಮೂತ್ರ ಮಾತ್ರ.






