ನಾಡ ಗುಡಿಗಳು – ಕ್ಷೇತ್ರ ದರ್ಶನ

110.00120.00 (-8%)

In stock

ಬಿ ಎಸ್ ಪಾರಿಜಾತ ಮೋಹನ್

Compare
Categories: ,

110.00120.00 (-8%)

Description

ಪರಮ ಪಾವನ ಕ್ಷೇತ್ರಗಳ ಸ್ಥಳಪುರಾಣಗಳ ವಿಸ್ತೃತ ವಿವರಣೆಗಳು, ಪೂಜೆ, ಅರ್ಚನೆಗಳ ವಿಶೇಷತೆಗಳು, ದೇವಸ್ಥಾನಗಳಲ್ಲಿ ಪೂಜೆಗೊಳ್ಳುವ ವಿಗ್ರಹಗಳ, ಪ್ರತಿಮೆಗಳ, ಪ್ರತೀಕಗಳ ವರ್ಣನೆ ಈ ಕೃತಿಯಲ್ಲಿದೆ. ಹಾಗೂ ಚರಿತ್ರೆಯ ಕಾಲಗತಿಯಲ್ಲಿ ದೇವಸ್ಥಾನಗಳು ಕಂಡ ಏಳುಬೀಳುಗಳ ವಿಮರ್ಶೆ ಓದುಗರಿಗೆ ಈ ಕೃತಿಯಲ್ಲಿ ಲಭ್ಯವಿದೆ. ಪ್ರವಾಸಕ್ಕೆ ಅನುಕೂಲಕರವಾದ ಕಾಲ, ಅದಕ್ಕೆ ಮಾಡಬೇಕಾದ ಸಿದ್ಧತೆ, ದೇವಸ್ಥಾನಗಳು ತೆರೆದಿರುವ ಸಮಯದಂತಹ, ಕನಿಷ್ಟವೆನಿಸಿದರೂ ಅತಿ ಮುಖ್ಯ ಮಾಹಿತಿ, ಪ್ರಯಾಣದ ಸೌಲಭ್ಯಗಳ ವಿಚಾರಗಳನ್ನೂ ಪುಸ್ತಕಗಳಲ್ಲಿ ನೀಡಲಾಗಿದೆ.

Main Menu

ನಾಡ ಗುಡಿಗಳು - ಕ್ಷೇತ್ರ ದರ್ಶನ

110.00120.00 (-8%)

Add to Cart