Roll over image to zoom in
Description
ಚಿದಾನಂದ
ಲಲಿತ ಪ್ರಬಂಧ ಸಂಕಲನ
‘ಚಿದಾನಂದ’ ಕೆಲವು ಪ್ರವಾಸಕಥನ, ಸ್ಮೃತಿಕಥನ, ವ್ಯಕ್ತಿಚಿತ್ರಣ, ಹಾಗೂ ಸದಭಿರುಚಿಯ ಇನ್ನಷ್ಟು ಸಂಗತಿಗಳ ಹರಹಿನಲ್ಲಿ ಮೈದಳೆದ ಲಲಿತ ಪ್ರಬಂಧಗಳ ಸಂಕಲನ. ಆಯಾ ಸ್ಮೃತಿ, ಸಂದರ್ಭಗಳಲ್ಲಿ ಲೇಖಕರ ಮನೋಗತ ವಿಚಾರ, ಕಾಣ್ಕೆಯ ಬಗೆ, ಬಣ್ಣನೆಗಳನ್ನು ಹೊಕ್ಕು-ಬಳಸಿ ಮೂಡಿದ ಸಾಹಿತ್ಯಿಕ ಅಭಿವ್ಯಕ್ತಿ ಇಲ್ಲಿದೆ.