ತಂತ್ರ ದರ್ಶನ

250.00275.00 (-9%)

In stock

ತಂತ್ರ ದರ್ಶನ

Compare

250.00275.00 (-9%)

Description

ಭಾರತೀಯ ಜೀವನದಲ್ಲಿ ಧೈರ್ಯ, ವಿಚಾರಗಳ ವಿಕಾಸ, ಶೃಂಗಾರ, ವೀರ, ಭಕ್ತಿಗಳು ದೊರಕುವುದು ತಂತ್ರಗಳಲ್ಲಿ. ವೇದಕಾಲ, ಸ್ಮೃತಿಕಾಲ, ಪುರಾಣ ಕಾಲ ಮುಗಿದಿದೆ. ಈಗ ಏನಿದ್ದರೂ ತಂತ್ರಯುಗ. ತಂತ್ರದ ಸಾಹಿತ್ಯ ಭಾಗ, ಅನುಭವ ಲೋಕ ಮತ್ತು ಸಾಧಕರ ಅನುಭವಗಳು ಈ ಸಂಪಾದಿತ ಕೃತಿಯಲ್ಲಿ ಅಡಕಗೊಂಡಿವೆ. ನಮ್ಮ ಸಮಾಜದ ಎರಡು ಸಾವಿರ ವರ್ಷಗಳ ಹಿರಿಯ ಮತ್ತು ಕಿರುಸಂಪ್ರದಾಯಗಳು ಸಂಗಮ ಹೊಂದುವುದು ಈ ತಂತ್ರಗಳಲ್ಲೇ. ತಂತ್ರ ಎಷ್ಟು ವ್ಯಾಪಕ? ಅದರ ತತ್ತ್ವಗಳೇನು? ವಿವಿಧ ಕವಲುಗಳು ಯಾವವು? ನಮ್ಮ ಸಂಸ್ಕೃತಿಯು ತಂತ್ರವನ್ನು, ಶಾಕ್ತ ಸಂಪ್ರದಾಯವನ್ನು ಹೇಗೆ ಕಟ್ಟಿಕೊಂಡಿದೆ ಎಂಬುದರ ಸಶಕ್ತ ಕಥನವೊಂದನ್ನು ಡಾ. ಜಿ ಬಿ ಹರೀಶ ಅವರು ಸಂಪಾದಿಸಿಕೊಟ್ಟಿರುವ ತಂತ್ರದರ್ಶನ ಕೃತಿಯು ಅನಾವರಣ ಮಾಡಿದೆ.

Main Menu

ತಂತ್ರ ದರ್ಶನ

250.00275.00 (-9%)

Add to Cart