Roll over image to zoom in
Description
ಭಾರತದಲ್ಲೊಂದು ಶ್ರೀಮಂತ ಪರಂಪರೆ, ಐದಾರು ಸಾವಿರ ವರ್ಷಗಳ ನಿರಂತರ ಇತಿಹಾಸ, ಭೂಮಿಯ ಸೌಂಧರ್ಯವನ್ನು ಸ್ವಾಸ್ಥ್ಯವನ್ನು ಸಮತೋಲನವನ್ನು ಕಾಪಾಡಬಲ್ಲ ಸಾಂಸ್ಕೃತಿಕ-ಸಾಹಿತ್ಯಿಕ ಸಂಪನ್ಮೂಲ ಇದೆ. ಇವೆಲ್ಲಕ್ಕೂ ಮೂಲಕಾರಣವಾಗಿರುವ ’ಧರ್ಮ’ವಿದೆ. ಈ ನಮ್ಮ ಸಂಸ್ಕೃತಿ-ಧರ್ಮವನ್ನು ಅನುಸ್ಯೂತವಾಗಿ ಆಚರಣೆಯಲ್ಲಿ ಉಳಿಸಿ, ಅದನ್ನು ಸಾರ್ವಕಾಲಿಕವಾಗಿಸಿದವರು ಈ ದೇಶದ ಋಷಿಪರಂಪರೆ ಅಥವಾ ಮಹರ್ಷಿಗಳು.
ಇಂತಹ 30 ಮಹರ್ಷಿಗಳ ಜೀವನ ಹಾಗೂ ಸಾಧನೆಗಳ ಪರಿಚಯ ಈ ಪುಸ್ತಕದಲ್ಲಿ ಕಾಣಬಹುದು.
Specification
Additional information
book-no | 131 |
---|---|
author-name | |
language | Kannada |