Description
ಕರ್ನಾಟಕದ ರಾಜಧಾನಿ ಬೆಂಗಳೂರಿನ ನಿರ್ಮಾಪಕ. ಗುರುವಿನ ಆಶ್ರಮದಲ್ಲಿ ವಿದ್ಯಾರ್ಥಿಯಾಗಿದ್ದಾಗಲೆ ಧೈರ್ಯ, ಶೌರ್ಯಗಳನ್ನು ಮೆರೆದವನು. ಪ್ರಜೆಗಳ ಹಿತವನ್ನೆ ಮುಖ್ಯವಾಗಿ ಎಣಿಸಿ ರಾಜ್ಯಭಾರ ಮಾಡಿದ. ವಿಜಯನಗರದ ಚಕ್ರವರ್ತಿಯೂ ಅವನ ನಿಷ್ಠೆಯನ್ನು ಮೆಚ್ಚುವಂತೆ ನಡೆದುಕೊಂಡ ಧೀರ, ಧರ್ಮಪ್ರಭು.
Specification
Additional information
| book-no | 41 |
|---|---|
| author-name | |
| published-date | 1974 |
| language | Kannada |






