Description
ಪ್ರಸಿದ್ಧ ಸಂಗೀತ ವಿದ್ವಾಂಸರು. ಶ್ರದ್ಧೆಯಿಂದ ಅಭ್ಯಾಸ ಮಾಡಿ ಸಂಗೀತ ಕಲೆಯನ್ನು ಒಲಿಸಿಕೊಂಡರು. ಸ್ವತಃ ಸುಂದರವಾದ ಹಾಡುಗಳನ್ನು ರಚಿಸಿದರು. ಶಿಷ್ಯವಾತ್ಸಲ್ಯ, ತಾಳ್ಮೆ, ಶಿಸ್ತುಗಳಿಗೆ ಹೆಸರಾದವರು. ದಕ್ಷಿಣ ಭಾರತದ ಹಲವಾವರು ಶ್ರೇಷ್ಠ ಸಂಗೀತಗಾರರು ಅವರ ಶಿಷ್ಯರು.
Specification
Additional information
| book-no | 456 |
|---|---|
| author-name | |
| published-date | 1975 |
| language | Kannada |





