Description
ಮಹಾರಾಷ್ಟ್ರದ ಸಂತರು. ಅಗತ್ಯವಾದಾಗ ಯುದ್ಧದಲ್ಲಿ ಹೋರಾಡಬಲ್ಲ ಶೂರರು. ಜಾತಿಮತಗಳ ವ್ಯತ್ಯಾಸ ಮಾಡದೆ ಎಲ್ಲರಿಗೆ ಸನ್ಮಾರ್ಗ ತೋರಿಸಿದರು. ಎಲ್ಲ ಜೀವಿಗಳಲ್ಲಿ ದೇವರನ್ನು ಕಂಡರು. ಅಪೂರ್ವ ಕೃತಿಗಳನ್ನೂ ರಚಿಸಿದರು.
Specification
Additional information
| book-no | 121 |
|---|---|
| author-name | |
| published-date | 1976 |
| language | Kannada |






