Description
ಹದಿನೈದನೆಯ ಶತಮಾನದ ಸಂತರು. ವೃತ್ತಿ ಪಾದರಕ್ಷೆಗಳನ್ನು ಹೊಲಿಯುವುದಾದರೂ eನಿಗಳೆಂದೂ, ದೈವಭಕ್ತರೆದೂ ಎಲ್ಲ ಗೌರವವನ್ನು ಪಡೆದರು. ಐಶ್ವರ್ಯ, ಸುಖ ಎಲ್ಲವನ್ನೂ ದೂರವಿಟ್ಟು ಸರಳ ಜೀವನ ನಡೆಸಿದರು. ಸಮಾಜ ಸುಧಾರಕರು.
Specification
Additional information
| book-no | 382 |
|---|---|
| author-name | |
| published-date | 1979 |
| language | Kannada |






