Description
ಭಾರತದ ಸಂತಶ್ರೇಷ್ಠರ ಪಂಕ್ತಿಗೆ ಸೇರಿದವರು. ಆಸೆಯನ್ನು ಸಂಪೂರ್ಣವಾಗಿ ಗೆದ್ದು, ಎಲ್ಲ ಧರ್ಮಗಳನ್ನೂ ಅನುಸರಿಸಿ ದೇವರನ್ನು ಕಂಡ ಮಹಾತ್ಮರು. ವಿವೇಕಾನಂದರ ಗುರು. ಹಲವರಿಗೆ ಮಾರ್ಗ ತೋರಿಸಿದ, ತೋರಿಸುತ್ತಿರುವ ನಂದಾದೀಪ.
Specification
Additional information
| book-no | 58 |
|---|---|
| author-name | |
| published-date | 1972 |
| language | Kannada |






