Description
ನಾಯಿಯಲ್ಲೂ ಪರಮಾತ್ಮನನ್ನು ಕಂಡ ಮಹಾತ್ಮ. ಭಕ್ತಿಪಂಥದ ಅಗ್ರಣಿ, ಪ್ರಸಾದವನ್ನು ದೇವರು ಪ್ರತ್ಯಕ್ಷ ತಿನ್ನುವಂತೆ ಮಾಡಿದ, ದೇವರೊಡನೆ ಸಂಭಾಷಿಸಿದ ಪ್ರತೀತಿಯುಳ್ಳ ಲೆಕೋತ್ತರ ಭಕ್ತ. ಕಠಿಣ ಆಧ್ಯಾತ್ಮ ವಿಚಾರವನ್ನು ಸರಳ ’ಅಭಂಗ’ಗಳ ಮೂಲಕ ಸಾಮಾನ್ಯರಿಗೂ ಅರ್ಥ ಮಾಡಿಸಿದ ಸಾಧು-ಸಾಹಿತಿ.
Specification
Additional information
book-no | 117 |
---|---|
author-name | |
published-date | 1973 |
language | Kannada |