Description
ಪಂಚಪಾಂಡವರಲ್ಲಿ ಎರಡನೆಯವನು. ತೋಳಬಲದಲ್ಲಿ ಸಮಾನರಿಲ್ಲ ಎನಿಸಿಕೊಂಡ. ಶ್ರೀಕೃಷ್ಣ ಯುಧಿಷ್ಠಿರರ ಹಿಂದೆ ಹೆಜ್ಜೆ ಇಟ್ಟ. ತಾನೇ ಒಂದು ಸೈನ್ಯಕ್ಕೆ ಸಮಾನನಾದ ಭೀಮಸೇನ ಮೃದು ಹೃದಯಿಯೂ ಹೌದು, ಜ್ಞಾನಿಯೂ ಹೌದು.
Specification
Additional information
book-no | 60 |
---|---|
author-name | |
published-date | 1974 |
language | Kannada |