Description
ಪಾತಿವ್ರತ್ಯ, ಕಷ್ಟಸಹಿಷ್ಣುತೆ, ಗುಣಶೀಲಗಳಿಗೆ ಮತ್ತೊಂದು ಹೆಸರಾದ ಸಾಧ್ವೀಮಣಿ, ಲೆಕಮಾತೆ. ಅಗ್ನಿಯನ್ನೇ ಹೊಕ್ಕು ತನ್ನ ಪಾವಿತ್ರ್ಯವನ್ನು ಋಜುವಾತು ಮಾಡಿದ ಪರಮಪಾವನಿ. ನಾರೀಲೆಕಕ್ಕೇ ಆದರ್ಶಪ್ರಾಯಳಾದ ರಾಮಾಯಣದ ಕಥಾನಾಯಕಿ.
Specification
Additional information
| book-no | 30 |
|---|---|
| author-name | |
| published-date | 1973 |
| language | Kannada |






