Description
ಅಸಾಧಾರಣ ಬುದ್ಧಿಶಕ್ತಿಯ ತಾರಾನಾಥರು ತಾಯಿಯಿಂದ ಕಲಿತ ಪಾಠ: ತಮ್ಮದೆಲ್ಲವನ್ನೂ ದುಃಖ ಪೀಡಿತರಿಗೆ ಕೊಡುವವರು ಮಹಾ ಪುರುಷರು. ನಿರ್ಭಯವಾಗಿ, ಆತ್ಮ ಗೌರವವನ್ನು ಬಲಿಕೊಡದೆ ಬದುಕಿದರು. ವೈದ್ಯರಾಗಿ, ಸಮಾಜಸುಧಾರಕರಾಗಿ, ಶಿಕ್ಷಕರಾಗಿ ಇತರರಿಗಾಗಿ ಬದುಕಿದರು.
Specification
Additional information
| book-no | 249 |
|---|---|
| author-name | |
| published-date | 1978 |
| language | Kannada |






