Description
ಹಿಂದಿನ ಮೈಸೂರು ಸಂಸ್ಥಾನದ ಮಹಾರಾಜರು. ತುಂಬಾ ಕಷ್ಟವನ್ನೂ ಅನ್ಯಾಯವನ್ನೂ ತಾಳ್ಮೆಯಿಂದ ಸಹಿಸಿ ನ್ಯಾಯಕ್ಕಾಗಿ ಮೂವತ್ತಾರು ವರ್ಷಗಳ ಕಾಲ ಹೋರಾಡಿದರು. ಸಾಹಿತ್ಯ, ಸಂಗೀತ, ಕಲೆಗಳಿಗೆ ಆಶ್ರಯದಾತರು. ಸ್ವತಃ ಕನ್ನಡದಲ್ಲಿ ಪುಸ್ತಕಗಳನ್ನು ಬರೆದರು.
Specification
Additional information
| book-no | 494 |
|---|---|
| author-name | |
| published-date | 1976 |
| language | Kannada |






