ವೈದಿಕ ಭೌತಶಾಸ್ತ್ರ

₹250.00₹270.00 (-7%)

In stock

ಎಚ್ ಜಿ ನಾಗೇಶ್

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹250.00₹270.00 (-7%)

Description

ವೈದಿಕ ಭೌತಶಾಸ್ತ್ರ ೨೭೦
ಬೋಧಿಸಿದವರು ಬ್ರಹ್ಮ ಋಷಿ ಕೆ ಎಸ್ ನಿತ್ಯಾನಂದ ಸ್ವಾಮೀಜಿ
ಎಚ್ ಜಿ ನಾಗೇಶ್

ವಿಜ್ಞಾನ ಮತ್ತು ಆಧುನಿಕ ಸೈನ್ಸ್ (Science) ಇವೆರಡಕ್ಕೂ ಬಹಳವಾದ ವ್ಯತ್ಯಾಸವಿದೆ. ಸೈನ್ಸ್ ಎನ್ನುವುದು ಕಾಣುವುದನ್ನು ಮಾತ್ರ ನಂಬುತ್ತದೆ. ಕಂಡು ನಡೆಯುವುದಕ್ಕಿಂತ ಕಾಣದೇ ನಡೆಯುವ ಅದೆಷ್ಟೋ ವಿಚಾರಗಳು ಈ ಪ್ರಕೃತಿಯಲ್ಲಿ ಸದಾಕಾಲ ನಡೆಯುತ್ತಲೇ ಇರುತ್ತವೆ. ಅಂತಹವುದೆಲ್ಲವನ್ನು ಒಳಗೊಂಡ ವಿಶೇಷ ಜ್ಞಾನವೇ ವಿಜ್ಞಾನ. ಅದೇ ವೈದಿಕ ಭೌತಶಾಸ್ತ್ರ.

Main Menu

ವೈದಿಕ ಭೌತಶಾಸ್ತ್ರ

ವೈದಿಕ ಭೌತಶಾಸ್ತ್ರ

₹250.00₹270.00 (-7%)

Add to Cart