ಒಂದು ಪರಾವರ್ತನೆಯ ಕಥೆ

₹270.00₹300.00 (-10%)

In stock

ಒ ಶ್ರುತಿ

ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ

ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.

ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.

ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622

₹270.00₹300.00 (-10%)

Description

ಕಾಸರಗೋಡು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶ್ರುತಿ, ಇಸ್ಲಾಂ ಮತದ ಜಾಲಕ್ಕೆ ಸಿಲುಕಿ ರಹಮತ್ ಆದ ಸುದ್ದಿಯು ಬಹಳ ವಿವಾದವಾಗಿತ್ತು. ದಾರಿತಪ್ಪಿ ಮತಾಂತರಗೊಂಡ ಸಾವಿರಾರು ಜನರಲ್ಲಿ ಒಬ್ಬರಾಗಿದ್ದವರು ಈ ಸ್ಕೂಲ್ ಅಧ್ಯಾಪಕಿ. ಈಶ್ವರನ ಅನುಗ್ರಹದಿಂದ ಆರ್ಷ ವಿದ್ಯಾ ಸಮಾಜಕ್ಕೆ ತಲುಪಿ ಸನಾತನ ಧರ್ಮವನ್ನು ಕಲಿಯುವ ಸೌಭಾಗ್ಯವು ಈ ಹೆಣ್ಣುಮಗಳಿಗೆ ದೊರಕಿತು. ತಪ್ಪನ್ನು ಅರ್ಥಮಾಡಿಕೊಂಡು ಹಿಂದೂ ಧರ್ಮಕ್ಕೆ ಮರಳಿ ಬಂದ ಶ್ರುತಿ ಸನಾತನ ಧರ್ಮದ ಪೂರ್ಣಸಮಯ ಪ್ರಚಾರಕಿಯಾಗಿದ್ದಾರೆ. ಆರ್ಷ ವಿದ್ಯಾ ಸಮಾಜದ ಮೊದಲ ಪ್ರಚಾರಕಿಯಾಗಿರುವ ಶ್ರುತಿ, ಸಾವಿರಾರು ಜನರಿಗೆ ಅನುಭವವನ್ನು ಹಂಚಿಕೊಂಡಿರುವ ಯೂಟ್ಯೂಬ್ ವಿಡಿಯೋವನ್ನು ಇದುವರೆಗೂ 60 ಲಕ್ಷ ಜನರು ವೀಕ್ಷಿಸಿದ್ದಾರೆ. ಮತಾಂತರಗಳ ಹಿಂದಿರುವ ನಿಜವಾದ ಕಾರಣಗಳನ್ನು, ಪರಿಹಾರ ಮಾರ್ಗಗಳನ್ನು ಈ ಗ್ರಂಥದಲ್ಲಿ ಶ್ರುತಿ ಚರ್ಚಿಸಿದ್ದಾರೆ. ತನ್ನ ತಂದೆ-ತಾಯಿಯರು ಅನುಭವಿಸಿದ ದುಃಖ ಅವಮಾನಗಳನ್ನು ಬೇರೆಯವರು ಅನುಭವಿಸಬಾರದೆಂದು, ಇನ್ನು ಮುಂದೆ ಯಾರೂ ತನ್ನ ಹಾಗೆ ದಾರಿತಪ್ಪಿತಕ್ಕೊಳಗಾಗಿ ಮತಾಂತರವಾಗಬಾರದೆಂದು ಶ್ರುತಿ ಬಯಸುತ್ತಾರೆ.

Main Menu

ಒಂದು ಪರಾವರ್ತನೆಯ ಕಥೆ

ಒಂದು ಪರಾವರ್ತನೆಯ ಕಥೆ

₹270.00₹300.00 (-10%)

Add to Cart