ವೀರ ಸಾವರ್ಕರ್
₹675.00₹750.00 (-10%)
ಧನಂಜಯ ಕೀರ್
ಕನ್ನಡಕ್ಕೆ-ಜಿ ಬಿ ಹರೀಶ
ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ
ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.
ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.
ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622
Description
ಭಾರತದ ಸ್ವಾತಂತ್ರ್ಯ ಮತ್ತು ನಿಜವಾದ ಪ್ರಜಾಪ್ರಭುತ್ವದ ಎಲ್ಲಾ ಪ್ರೇಮಿಗಳಿಗೆ ನನ್ನ ಮನಃಪೂರ್ವಕ ಮನವಿಯೇನೆಂದರೆ, ಅವರು ಈ ಪುಸ್ತಕವನ್ನು ನಿರ್ಲಿಪ್ತವಾಗಿ ಮತ್ತು ತರ್ಕಬದ್ಧ ರೀತಿಯಲ್ಲಿ ಓದಲಿ ಮತ್ತು ನಿಜವಾದ ಸಾವರ್ಕರ್ ಅವರ ಬಗ್ಗೆ ನಿಖರವಾಗಿ ತಿಳಿದುಕೊಳ್ಳಲಿ. ಪುಸ್ತಕವು ನಿಜವಾದ ಸಾವರ್ಕರ್ ಅವರನ್ನು ತಿಳಿದುಕೊಳ್ಳಲು ಮಾಡಿದರೆ, ಈ ಪುಸ್ತಕವನ್ನು ಬರೆಯುವ ಉದ್ದೇಶವು ಈಡೇರಿದೆ ಎಂದು ನಾನು ಸಂತೋಷ ಪಡುತ್ತೇನೆ.
ಧನಂಜಯ ಕೀರ್












