ಎಮರ್ಜೆನ್ಸಿ – ಸಂವಿಧಾನದ ಕೊಲೆಗೆ ನಡೆದ ಸಂಚು
₹269.00₹299.00 (-10%)
ರೋಹಿತ್ ಚಕ್ರತೀರ್ಥ
ಮುಖ್ಯ ಸೂಚನೆ: ಪುಸ್ತಕ ಹಬ್ಬದ ಪ್ರಯುಕ್ತ ಡೆಲಿವರಿ ಮಾಹಿತಿ
ಅಕ್ಟೋಬರ್ 31ರಿಂದ ಡಿಸೆಂಬರ್ 6ರವರೆಗೆ ಬೆಂಗಳೂರಿನ ಕೇಶವ ಶಿಲ್ಪದಲ್ಲಿ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ಇದರ ಸಿದ್ಧತೆ ನಡೆಯುವ ಕಾರಣ ಇತರೆ ಪ್ರಕಾಶನಗಳ ಕೆಲವು ಪುಸ್ತಕಗಳನ್ನು ಗ್ರಾಹಕರಿಗೆ ಡೆಲಿವರಿ ಮಾಡುವುದು ಕೆಲವು ದಿನ ವಿಳಂಬವಾಗಬಹುದು.
ರಾಷ್ಟ್ರೋತ್ಥಾನ ಸಾಹಿತ್ಯ ಮತ್ತು ಸಾಹಿತ್ಯ ಸಿಂಧು ಪ್ರಕಾಶನಗಳ ಪುಸ್ತಕಗಳು ಎಂದಿನಂತೆ ಲಭ್ಯವಿರಲಿವೆ.
ಇತರೆ ಪ್ರಕಾಶನಗಳ ನಿರ್ದಿಷ್ಟ ಪುಸ್ತಕಗಳ ತ್ವರಿತ ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು: WhatsApp: 95911 55622
Description
ಸತ್ಯಮೇವ ಜಯತೆ – ಈ ರಾಷ್ಟ್ರದ ಘೋಷವಾಕ್ಯ. ಇಂದಿರಾ ಗಾಂಧಿ ಬಲಾತ್ಕಾರದಿಂದ ಹುಗಿದಿಟ್ಟ ಸತ್ಯಗಳು ಇನ್ನಾದರೂ ಪೂರ್ಣವಾಗಿ ಹೊರಬರಲೇಬೇಕಿದೆ. ದುಷ್ಟರ ದೌಷ್ಟ್ಯವನ್ನು ಘಂಟಾಘೋಷವಾಗಿ ಸಾರದಿದ್ದರೆ ಸಜ್ಜನರಿಗೆ ತಮ್ಮ ಸಜ್ಜನಿಕೆಯ ಬಗ್ಗೆಯೇ ಪಾಪಪ್ರಜ್ಞೆ ಕಾಡಬಹುದಲ್ಲವೆ? ಹಾಗಾಗಬಾರದೆಂದೇ ಈ ಪುಸ್ತಕ.

