-
-
-
-
ಅಂತರಂಗ-ತರಂಗ | ಕಾ.ಶ್ರೀ. ನಾಗರಾಜ.
ಪುಸ್ತಕದ ಹೆಸರು: ಅಂತರಂಗ-ತರಂಗ
ಲೇಖಕರು: ಕಾ. ಶ್ರೀ. ನಾಗರಾಜ
ಪ್ರಕಾಶಕರು: ಶ್ರೀ ಹರಿಪ್ರಕಾಶ ಕೋಣೆಮನೆಭಾರತದೇಶದಲ್ಲಿ ತುರ್ತು ಅವಶ್ಯವಾಗಿರುವ ಹಿಂದುಸಂಘಟನೆಯನ್ನು ಸಾಂಗಗೊಳಿಸಿದ ಸಂಸ್ಥೆಗಳ ಪೈಕಿ ಪ್ರಮುಖವಾದದ್ದು ‘ರಾಷ್ಟ್ರೀಯ ಸ್ವಯಂಸೇವಕ ಸಂಘ’. ನಾಗಪುರ ನಿವಾಸಿ ಕೇಶವ ಬಲಿರಾಮ ಹೆಡಗೇವಾರ್ ಸ್ಥಾಪಿಸಿದ ಈ ಸಂಘಕ್ಕೀಗ 100ರ ಹರೆಯ. ಈ ಸಮಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದರಣೀಯ ಸರಸಂಘಚಾಲಕರ ಆಪ್ತನುಡಿಗಳನ್ನು ಸಂಗ್ರಹಿಸಿ ಅಂತರಂತ-ತರಂಗ ಎಂಬ ಶೀರ್ಷಿಕೆಯ ಪುಸ್ತಕ ಬರೆದಿದ್ದಾರೆ ಲೇಖಕ ಕಾ.ಶ್ರೀ. ನಾಗರಾಜ.
₹60.00 -
-
-
-
-
ಅತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ
ಜಿ.ಎಂ. ಕೃಷ್ಣಮೂರ್ತಿ
₹54.00₹60.00ಅತ್ಮವಿಶ್ವಾಸದಿಂದ ಸಂದರ್ಶನ ಎದುರಿಸಿ
₹54.00₹60.00 -
-
₹54.00
₹60.00ಆತ್ಮಬೋಧ, ಅಪರೋಕ್ಷಾನುಭೂತಿ,ವಾಕ್ಯವೃತ್ತಿ,ಲಘುವಾಕ್ಯವೃತ್ತಿ
₹54.00₹60.00 -
-
ಹಿಂದುತ್ವ: ವರ್ತಮಾನದ ಸಂದರ್ಭದಲ್ಲಿ ಹಿಂದುತ್ವದ ಪ್ರಸ್ತುತತೆ | Hindutva: Relevance and Reality in the Modern World (Kannada Book)
ಪುಸ್ತಕದ ಹೆಸರು: ಹಿಂದುತ್ವ
ಲೇಖಕರು: ಡಾ. ಮೋಹನ್ ಭಾಗವತ್, ಶ್ರೀ ಸುರೇಶ್ ಸೋನಿ, ಶ್ರೀ ಅರುಣ್ ಕುಮಾರ್
ಪ್ರಕಾಶಕರು: ಸಾಹಿತ್ಯ ಸಂಗಮ
ಇಂದು ಜಗತ್ತನ್ನು ಸಾಮಾಜಿಕ, ಪಾಂಥಿಕ, ಆರ್ಥಿಕ, ಪಾರಿಸಾರಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ತಿತ್ವದ ಬಿಕ್ಕಟ್ಟುಗಳಿಗೆ (Existential Problems) ಪರಿಹಾರವನ್ನು ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲ ಈ ಸಾಮರ್ಥ್ಯದ ಬಗ್ಗೆ ಭಯಭೀತರಾಗಿರುವ ಅನೇಕ ಸ್ವಾರ್ಥಿ, ಸಂಕುಚಿತ ಮನಸ್ಸಿನ ಜನರು ಇದನ್ನು ವಿರೋಧಿಸುವುದಷ್ಟೇ ಅಲ್ಲದೆ, ಇದನ್ನು ಕಳಂಕಿತಗೊಳಿಸಲು ಅಪಪ್ರಚಾರದಲ್ಲೂ ತೊಡಗಿದ್ದಾರೆ. ‘ಮೂಲಭೂತವಾದಿ’, ‘ಪುರಾಣಪಂಥಿ’, ‘ಅಂಧವಿಶ್ವಾಸಿ’, ‘ಪಿತೃಪ್ರಧಾನ’, ‘ಪ್ರತಿಗಾಮಿ’, ‘ಭೇದಭಾವ’ವುಳ್ಳದ್ದು, ‘ಜಾತಿವಾದಿ’ ಮುಂತಾದ ಭ್ರಾಮಕ ವಿಶೇಷಣಗಳನ್ನು ಉಪಯೋಗಿಸಿ ಅಪಪ್ರಚಾರ ಮಾಡುವ ಪ್ರಯತ್ನವನ್ನು ಈ ವಿಘಟನಕಾರಿ ಶಕ್ತಿಗಳು ಸತತವಾಗಿ ಮಾಡುತ್ತಿವೆ.₹50.00
Shop By Category








