Roll over image to zoom in
Description
ರಾಷ್ಟ್ರೀಯ ದೃಷ್ಟಿಯ ಬರವಣಿಗೆ, ಸಾಮಾಜಿಕ ಚಿಂತನಪ್ರಧಾನ ಬರಹ ಮತ್ತು ವೈಚಾರಿಕ ಬರಹಗಳಿಗೆ ಆದ್ಯತೆ ನೀಡುವುದು ರಾಷ್ಟ್ರೋತ್ಥಾನ ಸಾಹಿತ್ಯದ ಗುರಿ. ಈ ದಶೆಯಲ್ಲಿ 1984ರಲ್ಲಿ ‘ಕನ್ನಡ ನಾಟಕ ರಚನಾ ಸ್ಪರ್ಧೆ’ಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಬಹುಮಾನ ಪಡೆದ ‘ಬಾವಿ ಕಳೆದಿದೆ’, ‘ಯುಗೇ ಯುಗೇ’ ಮತ್ತು ‘ಅಗ್ನಿಮುಖ’ ಎಂಬ ಅತ್ಯುತ್ತಮ ನಾಟಕಗಳ ಸಂಕಲನ ಈ ಪುಸ್ತಕ.
Specification
Additional information
book-no | 53 |
---|---|
author-name | |
published-date | 1985 |
language | Kannada |