ಆಯ್ದ ಮೂರು ನಾಟಕಗಳು

12.00

Out of stock

Compare

12.00

Description

ರಾಷ್ಟ್ರೀಯ ದೃಷ್ಟಿಯ ಬರವಣಿಗೆ, ಸಾಮಾಜಿಕ ಚಿಂತನಪ್ರಧಾನ ಬರಹ ಮತ್ತು ವೈಚಾರಿಕ ಬರಹಗಳಿಗೆ ಆದ್ಯತೆ ನೀಡುವುದು ರಾಷ್ಟ್ರೋತ್ಥಾನ ಸಾಹಿತ್ಯದ ಗುರಿ. ಈ ದಶೆಯಲ್ಲಿ  1984ರಲ್ಲಿ ‘ಕನ್ನಡ ನಾಟಕ ರಚನಾ ಸ್ಪರ್ಧೆ’ಯನ್ನು ಆಯೋಜಿಸಲಾಗಿತ್ತು.  ಸ್ಪರ್ಧೆಯಲ್ಲಿ ಬಹುಮಾನ ಪಡೆದ  ‘ಬಾವಿ ಕಳೆದಿದೆ’, ‘ಯುಗೇ ಯುಗೇ’ ಮತ್ತು ‘ಅಗ್ನಿಮುಖ’ ಎಂಬ  ಅತ್ಯುತ್ತಮ ನಾಟಕಗಳ ಸಂಕಲನ ಈ ಪುಸ್ತಕ.

Specification

Additional information

book-no

53

author-name

, ,

published-date

1985

language

Kannada

Main Menu

ಆಯ್ದ ಮೂರು ನಾಟಕಗಳು

12.00