Description
ಕರ್ನಲ್ ಮಹೇಶ್ ಹೊಸಮನಿ ಸೇನಾಧಿಕಾರಿ. ಮೂಲತಃ ಸಿವಿಲ್ ಇಂಜಿನಿಯರ್. ಸೈನ್ಯಕ್ಕೆ ಸೇರಿ ಮೂವತ್ತೆರಡು ವರ್ಷಗಳ ಕಾಲ ಇಂಜಿನಿಯರ್ ಕೋರ್ ಅಧಿಕಾರಿಯಾಗಿ ದೇಶಾದ್ಯಂತ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕಲೆ, ಸಾಹಿತ್ಯ ಹಾಗೂ ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುತ್ತಾರೆ. ಪ್ರಸ್ತುತ ನಮ್ಮ ಭಾರತೀಯ ಸೇನಾ ಪಡೆಗೆ ಸೇರುವುದು ಹೇಗೆ ಎಂಬುದರ ಕೃತಿ ರಚಿಸಿ ಮತ್ತಷ್ಟು ಪುಸ್ತಕಗಳನ್ನು ಬರೆಯುತ್ತಿದ್ದಾರೆ.






