Roll over image to zoom in
Description
ಈ ಕೃತಿಯಲ್ಲಿ ಸ್ಫೂರ್ತಿದಾಯಕ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಯಿದೆ. ತಮಗೆ ಯಾವ ತೊಂದರೆ ಬಂದರೂ, ಧೃತಿಗೆಡದೆ ತಮ್ಮ ಕಷ್ಟನಷ್ಟಗಳನ್ನು, ತಮಗೆದುರಾದ ಸವಾಲುಗಳನ್ನು, ಸ್ವೀಕರಿಸಿ, ಎದುರಿಸಿ ಜೀವನದಲ್ಲಿ ಮುಂದೆ ಬರುವ ಛಲವನ್ನು ತೋರಿಸಿರುವ ಹಲವಾರು ಯುವಕ ಯುವತಿಯರ ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ.