Roll over image to zoom in
Description
ನೂರಾರು ಪುಸ್ತಕಗಳು ಪಾಂಡಿತ್ಯಪೂರ್ಣವಾಗಿ ಹೇಳುವ ವಿಚಾರಗಳ ಪ್ರಭಾವಕ್ಕಿಂತಲೂ ವ್ಯಕ್ತಿಯೊಬ್ಬ ಪ್ರತ್ಯಕ್ಷ ಬದುಕಿದ ರೀತಿ, ಅವನ ವ್ಯವಹಾರ, ಮಾತುಕತೆಗಳು ಸುತ್ತಲಿನ ಸಮಾಜದ ಮೇಲೆ ಬೀರುವ ಪ್ರಭಾವ ಇನ್ನೂ ಹೆಚ್ಚು ಗಾಢವಾಗಿರುತ್ತದೆ. ಅಂತಹ ಹದಿನಾಲ್ಕು ಮಂದಿ ಸಾತ್ವಿಕರ ಬದುಕಿನ ಚಿತ್ರಣಗಳನ್ನು ಈ ಸಣ್ಣ ಪುಸ್ತಕದಲ್ಲಿ ಕೆತ್ತಿಡುವ ಪ್ರಯತ್ನವನ್ನು ಮಾಡಲಾಗಿದೆ.