Roll over image to zoom in
Description
ಇಂದು ನಾವು ಅಪ್ಪಿಕೊಂಡಿರುವ ಆಧುನಿಕ ಜೀವನಶೈಲಿ, ಚಿಂತನಕ್ರಮ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ತಪ್ಪುತ್ತಿರುವ ಹಾಳತ – ಮುಂತಾದವುಗಳಿಂದಾಗಿ ಮಾನಸಿಕ ಒತ್ತಡ, ಒಂದು ತೀವ್ರ ತರಹದ ಆರೋಗ್ಯ ಸಮಸ್ಯೆಯಾಗಿ ವ್ಯಾಪಿಸಿದೆ. ಈ ಪುಸ್ತಕದಲ್ಲಿ ಮಾನಸಿಕ ಒತ್ತಡದ ನಿರ್ವಹಣೆ ಕುರಿತಾಗಿ ಸರ್ವ ಸಾಮಾನ್ಯರಿಗೂ ಕೂಡಾ ಸುಲಭವಾಗಿ ಅರ್ಥವಾಗುವಂತಹ ಒಂದಷ್ಟು ಸಂಗತಿಗಳನ್ನು ಮಾರ್ಗದರ್ಶಿಯಾಗಿ ನೀಡಲಾಗಿದೆ. ಜೊತೆಗೆ ಯೋಗದ ಮೂಲಕ ಮಾನಸಿಕ ಒತ್ತಡಕ್ಕೆ ಹೇಗೆ ಪರಿಹಾರ ದೊರೆತೀತು ಎಂಬ ಬಗ್ಗೆಯೂ ಕೂಲಂಕಷವಾಗಿ ವಿವರಿಸುವ ಪ್ರಯತ್ನ ಮಾಡಲಾಗಿದೆ.
ಧಾತು ರಸ ಕರಣಗಳ ವೈಷಮ್ಯಕ್ಕೆ ವ್ಯಾಧಿ ಎಂದು ಹೆಸರು. ಈ ವ್ಯಾಧಿ ಮನಸ್ಸಿನದ್ದೇ ಇರಲಿ, ದೇಹದ್ದೇ ಇರಲಿ. ಅದು ಒಂದು ಪೀಡೆಯೇ. ಒತ್ತಡ ಅಂದರೇನು, ಅದರ ಸೂಕ್ಷ್ಮಾತಿಸೂಕ್ಷ್ಮ ಅವತಾರಗಳು ಯಾವುವು, ಹಾಗೂ ಅದಕ್ಕೆ ಪರಿಹಾರಮಾರ್ಗ ಏನೆಂಬುದನ್ನು ಈ ಪುಸ್ತಕದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ.
Specification
Additional information
book-no | 83 |
---|---|
isbn | 81-86595-51-1 |
author-name | |
published-date | 2012 |
language | Kannada |