ಮುದ್ರಾ ಪ್ರವೇಶ

180.00200.00 (-10%)

In stock

Compare

180.00200.00 (-10%)

Description

ಪ್ರಾಣಗಳ ಅಸಮತೋಲನದಿಂದ ಇಂದಿನ ಆಧುನಿಕ ಖಾಯಿಲೆಗಳು (ಅಸ್ತಮಾ, ಡಯಾಬಿಟಿಸ್, ರಕ್ತದ ಒತ್ತಡ, ಹೃದ್ರೋಗಗಳು… ಇತ್ಯಾದಿ) ಉಂಟಾಗುತ್ತವೆ. ಈ ಅಸಮತೋಲನವನ್ನು ನಿಯಂತ್ರಿಸಿ ಸಮತೋಲನಕ್ಕೆ ತಂದಾಗ ವ್ಯಾಧಿಗಳು ನಶಿಸುತ್ತವೆ. ಈ ಪ್ರಾಣನಿಯಂತ್ರಣಕ್ಕಿರುವ ಸುಲಭ ಸಾಧನವೇ ಮುದ್ರೆಗಳು.

ಈ ಮುದ್ರೆಗಳನ್ನು ಪರಿಣಾಮಕಾರಿಯಾಗಿ ಅಭ್ಯಾಸ ಮಾಡಲು ನೆರವಾಗುವ ಉದ್ದೇಶದಿಂದ ಯೋಗಮುದ್ರಾ ವಿಜ್ಞಾನವನ್ನು ಹಾಗೂ ಮುದ್ರೆಗಳನ್ನು ಅಭ್ಯಸಿಸುವ ಕ್ರಮವನ್ನು ಈ ಕೃತಿಯಲ್ಲಿ ನೀಡಲಾಗಿದೆ.

Specification

Additional information

book-no

97

isbn

81-86595-64-3

author-name

published-date

2013

language

Kannada

Main Menu

ಮುದ್ರಾ ಪ್ರವೇಶ

180.00200.00 (-10%)

Add to Cart