Roll over image to zoom in
Description
ಬ್ರಿಟಿಷರು, ಕಮ್ಯುನಿಸ್ಟರು ರೂಪಿಸಿರುವ ಇತಿಹಾಸದ ಪ್ರಕಾರ ‘ಕಳೆದ ಎರಡೂವರೆ ಸಹಸ್ರ ವರ್ಷಗಳಿಂದ ನಮ್ಮ ಮೇಲೆ (ಭಾರತದ) ವಿದೇಶೀ ದಾಳಿಕೋರರಿಂದ ಆಕ್ರಮಣವಾಗುತ್ತಲೇ ಇದೆ ಮತ್ತು ನಮ್ಮ ದೇಶ ಬರೀ ಸೋಲುತ್ತಲೇ ಬಂದಿದೆ. ನಮ್ಮಲ್ಲಿ ಎದುರೇಟು ನೀಡುವ ಕ್ಷಾತ್ರತೇಜಸ್ಸಾಗಲೀ ವೀರರಾಗಲೀ ಇಲ್ಲವೇ ಇಲ್ಲ’ ಎಂಬಂತಿದೆ.
ಆದರೆ ದಾಖಲೆಗಳು ಆಧಾರಗಳು ಭಾರತದ ರಾಜಮಹಾರಾಜರುಗಳ ಅದ್ಭುತ ಪ್ರತಿರೋಧದ ಹೋರಾಟದ ವೀರಗಾಥೆಯನ್ನೇ ಹೇಳುತ್ತವೆ. ಸಾಮಾನ್ಯ ಯುಗದ 636 ರಿಂದ 1206 ರ ವರೆಗಿನ 570 ವರ್ಷಗಳ ಅವಧಿಯ ಹಿಂದೂ ವೀರರ ಶೌರ್ಯ ಸಾಹಸಗಳನ್ನು ಈ ಪುಸ್ತಕದಲ್ಲಿ ಕಾಣಬಹುದು
Specification
Additional information
book-no | 113 |
---|---|
author-name | |
language | Kannada |